ಮುಖಪುಟ1AIR • BIT
add
ಏರ್‌ಬಸ್
ಹಿಂದಿನ ಮುಕ್ತಾಯ ಬೆಲೆ
€176.12
ದಿನದ ವ್ಯಾಪ್ತಿ
€167.54 - €175.32
ವರ್ಷದ ವ್ಯಾಪ್ತಿ
€122.00 - €187.00
ಮಾರುಕಟ್ಟೆ ಮಿತಿ
134.94ಬಿ EUR
ಸರಾಸರಿ ವಾಲ್ಯೂಮ್
1.56ಸಾ
P/E ಅನುಪಾತ
30.24
ಲಾಭಾಂಶ ಉತ್ಪನ್ನ
1.00%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
EPA
ಸುದ್ದಿಯಲ್ಲಿ
AIR
3.94%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(EUR) | ಜೂನ್ 2025info | Y/Y ಬದಲಾವಣೆ |
---|---|---|
ಆದಾಯ | 16.07ಬಿ | 0.46% |
ಕಾರ್ಯಾಚರಣೆಯ ವೆಚ್ಚಗಳು | — | — |
ನಿವ್ವಳ ಆದಾಯ | — | — |
ನಿವ್ವಳ ಆದಾಯದ ಮಾರ್ಜಿನ್ | 4.56 | 216.67% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.48 | 87.34% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | — | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR) | ಜೂನ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | — | — |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | — | — |
ಬಾಕಿ ಉಳಿದಿರುವ ಷೇರುಗಳು | — | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | — | — |
ಸ್ವತ್ತುಗಳ ಮೇಲಿನ ಆದಾಯ | 1.91% | — |
ಬಂಡವಾಳದ ಮೇಲಿನ ಆದಾಯ | 6.87% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR) | ಜೂನ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | — | — |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಏರ್‌ಬಸ್ SAS ಒಂದು ಯೂರೋಪಿನ ವೈಮಾನಿಕ ಕಂಪನಿ, EADSನ ವಿಮಾನ ತಯಾರಿಕಾ ಅಂಗಸಂಸ್ಥೆ. ಫ್ರಾನ್ಸ್‌ನ ಟೊಲೋಸ್ ಹತ್ತಿರವಿರುವ ಬ್ಲ್ಯಾಗ್ನಾಕ್ ಮೂಲದ್ದಾಗಿದ್ದು, ಯೂರೋಪಿನಾದ್ಯಂತ ತನ್ನ ಕಾರ್ಯಚಟುವಟಿಕೆ ಹೊಂದಿದ ಈ ಕಂಪನಿ ಪ್ರಪಂಚದ ಅರ್ಧದಷ್ಟು ಜೆಟ್ ಪ್ರಯಾಣಿಕರ ವಿಮಾನಗಳನ್ನು ಉತ್ಪಾದಿಸುತ್ತದೆ.
ಏರ್‌ಬಸ್ ವಿಮಾನಗಳ ಉತ್ಪಾದಕರ ಒಕ್ಕೂಟವಾಗಿ ಆರಂಭವಾಯಿತು. ಸುಮಾರು ಈ ಶತಮಾನದಲ್ಲಿ ಯೂರೋಪಿನ ರಕ್ಷಣಾ ಮತ್ತು ವೈಮಾನಿಕ ಕಂಪನಿಗಳ ಏಕೀಕರಣವು EADS ಮತ್ತು BAE ಸಿಸ್ಟಮ್ಸ್ ಜಂಟಿ ಒಡೆತನದಲ್ಲಿ ಒಂದು ಸರಳ ಷೇರು ಕಂಪನಿಯಾಗಿ 2001 ರಲ್ಲಿ ಆರಂಭಗೊಳ್ಳಲು ಕಾರಣವಾಯಿತು. ಧೀರ್ಘಕಾಲೀನ ಮಾರಾಟದ ಪ್ರಕ್ರಿಯೆಯ ನಂತರ, BAE ತನ್ನ ಷೇರುಗಳನ್ನು ಅಕ್ಟೋಬರ್ 13, 2006 ರಲ್ಲಿ EADSಗೆ ಮಾರಾಟ ಮಾಡಿತು.
ಏರ್‌ಬಸ್ ಕಂಪನಿಯು ಯೂರೋಪಿಯನ್ ಯೂನಿಯನ್‌ನ ದೇಶಗಳಾದ ಜರ್ಮನಿ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಮತ್ತು ಸ್ಪೈನ್‌ನ ಹದಿನಾರು ಪ್ರದೇಶಗಳಲ್ಲಿ ಸುಮಾರು 57,000 ನೌಕರರನ್ನು ನೇಮಕ ಮಾಡಿಕೊಂಡಿತು. ಅಂತಿಮ ಹಂತದ ಉತ್ಪಾದನೆಯ ಒಗ್ಗೂಡಿಸುವಿಕೆಯು ಟೊಲೋಸ್, ಹ್ಯಾಂಬರ್ಗ್, ಸೆವಿಲ್ಲೆ ಮತ್ತು 2009 ರಿಂದ, ಟಿಯಾಂಜಿನ್ ದಲ್ಲಿ ನಡೆಯುತ್ತಿತ್ತು. ಏರ್‌ಬಸ್ ಯುನೈಟೆಡ್ ಸ್ಟೇಟ್ಸ್, ಜಪಾನ್, ಚೈನಾ ಮತ್ತು ಭಾರತದಲ್ಲಿ ತನ್ನ ಅಂಗ ಸಂಸ್ಥೆಗಳನ್ನು ಹೊಂದಿದೆ.
ಈ ಕಂಪನಿಯು ಮೊದಲ ವಾಣಿಜ್ಯಾತ್ಮಕವಾಗಿ ಉಪಯೋಗಕ್ಕೆ ಬರುವ ಫ್ಲೈ-ಬೈ-ವೈರ್ ಪ್ರಯಾಣಿಕರ ವಿಮಾನಗಳನ್ನು ಉತ್ಪಾದಿಸಿ ಮಾರಾಟ ಮಾಡುವುದಕ್ಕೆ ಹೆಸರಾಗಿತ್ತು. Wikipedia
ಸ್ಥಾಪನೆಯ ದಿನಾಂಕ
ಡಿಸೆಂ 18, 1970
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
157,935