ಮಾರುಕಟ್ಟೆಗಳು
ಮುಖಪುಟ1LHA • BIT
ಲುಫ್ಥಾನ್ಸ
€6.21
18 ಡಿಸೆಂ, 10:55:53 AM GMT+1 · EUR · BIT · ಹಕ್ಕುನಿರಾಕರಣೆ
ಸ್ಟಾಕ್IT ಪಟ್ಟಿಮಾಡಿರುವ ಭದ್ರತೆDE ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
€6.44
ದಿನದ ವ್ಯಾಪ್ತಿ
€6.19 - €6.34
ವರ್ಷದ ವ್ಯಾಪ್ತಿ
€5.38 - €8.50
ಮಾರುಕಟ್ಟೆ ಮಿತಿ
7.45ಬಿ EUR
ಸರಾಸರಿ ವಾಲ್ಯೂಮ್
24.65ಸಾ
P/E ಅನುಪಾತ
8.28
ಲಾಭಾಂಶ ಉತ್ಪನ್ನ
4.83%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
ETR
CDP ಹವಾಮಾನ ಬದಲಾವಣೆಯ ಸ್ಕೋರ್
A-
ಮಾರುಕಟ್ಟೆ ಸುದ್ದಿ
.DJI
0.61%
NDAQ
1.06%
.DJI
0.61%
NDAQ
1.06%
.INX
0.39%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(EUR)ಸೆಪ್ಟೆಂ 2024Y/Y ಬದಲಾವಣೆ
ಆದಾಯ
10.74ಬಿ4.51%
ಕಾರ್ಯಾಚರಣೆಯ ವೆಚ್ಚಗಳು
1.86ಬಿ0.11%
ನಿವ್ವಳ ಆದಾಯ
1.10ಬಿ-8.14%
ನಿವ್ವಳ ಆದಾಯದ ಮಾರ್ಜಿನ್
10.20-12.07%
ಪ್ರತಿ ಹಂಚಿಕೆಗೆ ಗಳಿಕೆಗಳು
EBITDA
1.39ಬಿ-5.12%
ಆದಾಯದ ಮೇಲಿನ ತೆರಿಗೆ ದರ
17.74%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
8.87ಬಿ-1.50%
ಒಟ್ಟು ಸ್ವತ್ತುಗಳು
46.44ಬಿ-0.33%
ಒಟ್ಟು ಬಾಧ್ಯಸ್ಥಿಕೆಗಳು
36.23ಬಿ0.28%
ಒಟ್ಟು ಈಕ್ವಿಟಿ
10.21ಬಿ
ಬಾಕಿ ಉಳಿದಿರುವ ಷೇರುಗಳು
1.20ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
0.76
ಸ್ವತ್ತುಗಳ ಮೇಲಿನ ಆದಾಯ
4.22%
ಬಂಡವಾಳದ ಮೇಲಿನ ಆದಾಯ
8.32%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
1.10ಬಿ-8.14%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
635.00ಮಿ-47.95%
ಹೂಡಿಕೆಯಿಂದ ಬಂದ ನಗದು
-1.04ಬಿ-167.44%
ಹಣಕಾಸು ವಹಿವಾಟಿನಿಂದ ಬಂದ ನಗದು
113.00ಮಿ127.10%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-294.00ಮಿ-170.00%
ಉಚಿತ ನಗದು ಹರಿವು
-77.88ಮಿ93.00%
ಕುರಿತು
ಡ್ಯೂಷೆ ಲುಫ್ಥಾನ್ಸ AG ಎಂಬುದು, ಒಟ್ಟಾರೆ ಸಾಗಣೆ ಮಾಡಿದ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ ಯುರೋಪ್‌ನಲ್ಲಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ, ಮತ್ತು ಜರ್ಮನಿಯ ಅಗ್ರಗಣ್ಯ ವಿಮಾನವಾಹಕವಾಗಿದೆ. ಲುಫ್ತ್‌‌, ಮತ್ತು ಹಾನ್ಸಾ ಎಂಬ ಎರಡು ಪದಗಳಿಂದ ಕಂಪನಿಯ ಹೆಸರು ಜನ್ಯವಾಗಿದೆ. ಸಾಗಿಸಲ್ಪಟ್ಟ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಈ ವಿಮಾನಯಾನ ಸಂಸ್ಥೆಯು ವಿಶ್ವದ ಐದನೇ-ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, 18 ಸ್ವದೇಶಿ ಗಮ್ಯಸ್ಥಾನಗಳು ಹಾಗೂ ಆಫ್ರಿಕಾ, ಅಮೆರಿಕಾ ಖಂಡಗಳು, ಏಷ್ಯಾ ಹಾಗೂ ಯುರೋಪ್‌ ಖಂಡಗಳಾದ್ಯಂತದ 183 ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಅದು ತನ್ನ ಸೇವೆಗಳನ್ನು ನಿರ್ವಹಿಸುತ್ತಿದೆ. ತನ್ನ ಪಾಲುದಾರರ ಜೊತೆಗೂಡಿ ಸುಮಾರು 410 ಗಮ್ಯಸ್ಥಾನಗಳಿಗೆ ಲುಫ್ಥಾನ್ಸ ಸೇವೆಯನ್ನು ಒದಗಿಸುತ್ತಿದೆ. ಕಂಪನಿಯನ್ನು ಅದರ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಿ ಲೆಕ್ಕಹಾಕಿ ನೋಡಿದಾಗ, ಅದು 722ಕ್ಕೂ ಹೆಚ್ಚಿನ ವಿಮಾನಗಳನ್ನು ಹೊಂದುವುದರೊಂದಿಗೆ ವಿಶ್ವದಲ್ಲಿನ ಮೂರನೇ-ಅತಿದೊಡ್ಡ ಪ್ರಯಾಣಿಕ ವಿಮಾನಶ್ರೇಣಿಯನ್ನು ಒಳಗೊಂಡಿರುವುದು ಕಂಡುಬರುತ್ತದೆ. ಕಲೋನ್‌‌‌‌‌ನ ಡ್ಯೂಟ್ಜ್‌ ಎಂಬಲ್ಲಿ ಲುಫ್ಥಾನ್ಸದ ನೋಂದಾಯಿತ ಕಚೇರಿ ಹಾಗೂ ಸಂಸ್ಥೆಯ ಕೇಂದ್ರಕಾರ್ಯಾಲಯವಿದ್ದರೆ, ಇದರ ಮುಖ್ಯ ಕಾರ್ಯಾಚರಣೆಗಳ ನೆಲೆ ಹಾಗೂ ಪ್ರಧಾನ ಸಂಚಾರಿ ಕೇಂದ್ರವು ಫ್ರಾಂಕ್‌ಫರ್ಟ್‌‌ ಆಮ್‌ ಮೇನ್‌‌‌ನಲ್ಲಿನ ಫ್ರಾಂಕ್‌ಫರ್ಟ್‌‌ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ ಹಾಗೂ ಒಂದು ಎರಡನೇ ಕೇಂದ್ರವು ಮ್ಯುನಿಕ್‌ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ. Wikipedia
ಸ್ಥಾಪನೆಯ ದಿನಾಂಕ
ಜನ 6, 1953
ವೆಬ್‌ಸೈಟ್
ಉದ್ಯೋಗಿಗಳು
100,518
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು