ಮುಖಪುಟ1MCD • BIT
add
ಮ್ಯಾಕ್‌ಡೊನಾಲ್ಡ್ಸ್
ಹಿಂದಿನ ಮುಕ್ತಾಯ ಬೆಲೆ
€279.00
ದಿನದ ವ್ಯಾಪ್ತಿ
€277.35 - €277.35
ವರ್ಷದ ವ್ಯಾಪ್ತಿ
€223.75 - €304.15
ಮಾರುಕಟ್ಟೆ ಮಿತಿ
225.79ಬಿ USD
ಸರಾಸರಿ ವಾಲ್ಯೂಮ್
46.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ಆದಾಯ | 5.96ಬಿ | -3.45% |
ಕಾರ್ಯಾಚರಣೆಯ ವೆಚ್ಚಗಳು | 689.00ಮಿ | -3.23% |
ನಿವ್ವಳ ಆದಾಯ | 1.87ಬಿ | -3.16% |
ನಿವ್ವಳ ಆದಾಯದ ಮಾರ್ಜಿನ್ | 31.36 | 0.29% |
ಪ್ರತಿ ಹಂಚಿಕೆಗೆ ಗಳಿಕೆಗಳು | 2.67 | -1.11% |
EBITDA | 3.17ಬಿ | -2.00% |
ಆದಾಯದ ಮೇಲಿನ ತೆರಿಗೆ ದರ | 19.79% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 1.12ಬಿ | 33.53% |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | -3.80ಬಿ | — |
ಬಾಕಿ ಉಳಿದಿರುವ ಷೇರುಗಳು | 714.46ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | -52.54 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 13.74% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 1.87ಬಿ | -3.16% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಮ್ಯಾಕ್‌ಡೊನಾಲ್ಡ್ಸ್ ಕಾರ್ಪೋರೇಶನ್ NYSE: MCD ಇದು, ಪ್ರತಿದಿನ ೫೮ ಮಿಲಿಯನ್ ಗಿರಾಕಿಗಳಿಗೆ ಸೇವೆ ಸಲ್ಲಿಸುತ್ತಿರುವ ಜಗತ್ತಿನ ಹ್ಯಾಂಬರ್ಗರ್ ಪಾಸ್ಟ್‌ಫುಡ್ ರೆಸ್ಟೋರಂಟ್‌ಗಳ ದೊಡ್ಡ ಸಮೂಹವಾಗಿದೆ. ಇದರ ಸಿಗ್ನೇಚರ್ ರೆಸ್ಟೊರೆಂಟ್ ಸಮೂಹಕ್ಕೆ ಹೆಚ್ಚುವರಿಯಾಗಿ ಮ್ಯಾಕ್‌ಡೊನಾಲ್ಡ್ಸ್ ಕಾರ್ಪೋರೇಶನ್, ೨೦೦೮ ರ ವರೆಗೆ ಪ್ರೆಟ್ ಎ ಮ್ಯಾಂಗರ್‌ನಲ್ಲಿ ಅಲ್ಪ ಪಾಲುದಾರಿಕೆ ಹೊಂದಿತ್ತು ಮತ್ತು ೨೦೦೬ ರ ವರೆಗೆ ಚಿಪೋಟ್ಲ್ ಮೆಕ್ಸಿಕನ್ ಗ್ರಿಲ್‌ನ ಪ್ರಧಾನ ಹೂಡಿಕೆದಾರರಾಗಿತ್ತು. ಮತ್ತು ೨೦೦೭ ರ ಹೊತ್ತಿಗೆ ಬೋಸ್ಟನ್ ಮಾರುಕಟ್ಟೆಯಲ್ಲಿನ ರೆಸ್ಟೋರಂಟ್ ಸಮೂಹಗಳ ಒಡೆತನ ಹೊಂದಿತು.
ಮ್ಯಾಕ್‌ಡೊನಾಲ್ಡ್ಸ್ ರವರ ರೆಸ್ಟೋರೆಂಟ್, ತಮ್ಮದೇ ಪ್ರತಿನಿಧಿ ಸಂಸ್ಥೆ ಅಥವಾ ಅಂಗ ಸಂಸ್ಥೆಯ ಮೂಲಕ ಅಥವಾ ಖುದ್ದಾಗಿ ಕಾರ್ಯಾಚರಿಸುತ್ತದೆ. ಕಾರ್ಪೋರೇಶನ್‌ನ ಆದಾಯವು ತಮ್ಮ ಪ್ರತಿನಿಧಿ ಸಂಸ್ಥೆಗಳು ಸಲ್ಲಿಸುವ ಬಾಡಿಗೆ, ಗೌರವಧನ ಮತ್ತು ಶುಲ್ಕಗಳಿಂದ ಸಂಗ್ರಹವಾಗುತ್ತದೆ. ಹಾಗೆಯೇ ಕಂಪನಿಯು ನಡೆಸುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಆಗುವ ಮಾರಾಟಗಳಿಂದಲೂ ಆದಾಯ ಗಳಿಕೆಯಾಗುವುದು. ಮ್ಯಾಕ್‌ಡೊನಾಲ್ಡ್ಸ್ ರವರ ಆದಾಯವು ಮೂರು ವರ್ಷಗಳ ಅಂತ್ಯದಲ್ಲಿ, ಅಂದರೆ ೨೦೦೭ ರಲ್ಲಿ ೨೭% ವೃದ್ದಿಯಾಗಿ ೨೨.೮ ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿತು. ಮತ್ತು ವಹಿವಾಟಿನ ಆದಾಯವು ೯% ರಷ್ಟು ಅಭಿವೃದ್ದಿಯಾಗಿ ೩.೯ ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಾಯಿತು.
ಮ್ಯಾಕ್‌ಡೊನಾಲ್ಡ್ಸ್ ಸಂಸ್ಥೆಯು ಪ್ರಮುಖವಾಗಿ ಹ್ಯಾಮ್‌ಬರ್ಗರ್, ಚೀಸ್‌ಬರ್ಗರ್, ಚಿಕನ್ ಉತ್ಪನ್ನಗಳು, ಫ್ರೆಂಚ್ ಫ್ರೈ, ಮುಂಜಾನೆಯ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ವಿವಿಧ ಶೇಕ್‌ಗಳು ಮತ್ತು ಸಿಹಿತಿಂಡಿ ಉತ್ಪನ್ನಗಳನ್ನು ಮಾರಾಟಮಾಡುತ್ತದೆ. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 15, 1955
ಕೇಂದ್ರ ಕಚೇರಿ
ಉದ್ಯೋಗಿಗಳು
150,000