ಮುಖಪುಟ1NFLX • BIT
add
ನೆಟ್ಫ್ಲಿಕ್ಸ್
ಹಿಂದಿನ ಮುಕ್ತಾಯ ಬೆಲೆ
€879.80
ದಿನದ ವ್ಯಾಪ್ತಿ
€870.80 - €880.30
ವರ್ಷದ ವ್ಯಾಪ್ತಿ
€424.90 - €895.80
ಮಾರುಕಟ್ಟೆ ಮಿತಿ
391.68ಬಿ USD
ಸರಾಸರಿ ವಾಲ್ಯೂಮ್
840.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 9.82ಬಿ | 15.02% |
ಕಾರ್ಯಾಚರಣೆಯ ವೆಚ್ಚಗಳು | 1.80ಬಿ | 5.95% |
ನಿವ್ವಳ ಆದಾಯ | 2.36ಬಿ | 40.90% |
ನಿವ್ವಳ ಆದಾಯದ ಮಾರ್ಜಿನ್ | 24.06 | 22.51% |
ಪ್ರತಿ ಹಂಚಿಕೆಗೆ ಗಳಿಕೆಗಳು | 5.40 | 44.77% |
EBITDA | 2.99ಬಿ | 48.99% |
ಆದಾಯದ ಮೇಲಿನ ತೆರಿಗೆ ದರ | 12.56% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 9.22ಬಿ | 17.24% |
ಒಟ್ಟು ಸ್ವತ್ತುಗಳು | 52.28ಬಿ | 5.62% |
ಒಟ್ಟು ಬಾಧ್ಯಸ್ಥಿಕೆಗಳು | 29.56ಬಿ | 7.91% |
ಒಟ್ಟು ಈಕ್ವಿಟಿ | 22.72ಬಿ | — |
ಬಾಕಿ ಉಳಿದಿರುವ ಷೇರುಗಳು | 427.46ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 16.55 | — |
ಸ್ವತ್ತುಗಳ ಮೇಲಿನ ಆದಾಯ | 14.35% | — |
ಬಂಡವಾಳದ ಮೇಲಿನ ಆದಾಯ | 18.21% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 2.36ಬಿ | 40.90% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 2.32ಬಿ | 16.50% |
ಹೂಡಿಕೆಯಿಂದ ಬಂದ ನಗದು | -1.87ಬಿ | -731.30% |
ಹಣಕಾಸು ವಹಿವಾಟಿನಿಂದ ಬಂದ ನಗದು | 226.60ಮಿ | 109.15% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 832.04ಮಿ | 368.90% |
ಉಚಿತ ನಗದು ಹರಿವು | 6.01ಬಿ | 36.31% |
ಕುರಿತು
ನೆಟ್‍ಫ್ಲಿಕ್ಸ್ ಅಥವಾ ನೆಟ್ಫ್ಲಿಕ್ಸ್ ವಿಶ್ವದ ಪ್ರಸಿದ್ಧ ಓಟಿಟಿಯಾಗಿದೆ. ಓಟಿಟಿ ಅಥವಾ 'ಓವರ್ ದಿ ಟಾಪ್' ಅಂದರೆ ಇಂಟರ್ನೆಟ್ ಮೂಲಕ ದೂರದರ್ಶನ ಮತ್ತು ಸಿನಿಮಾಗಳನ್ನು ತಲುಪಿಸುವ ವಿಧಾನಗಳಾಗಿದೆ. ಇತ್ತೀಚಿನ ಹೆಚ್ಚಿನ ಸಿನಿಮಾಗಳು ಥಿಯೇಟರ್ ಬದಲು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವು ಸಾಮಾನ್ಯವಾಗಿದೆ.
ನೆಟ್ಫ್ಲಿಕ್ಸ್ ಕ್ಯಾಲಿಫೋರ್ನಿಯಾದ ಸ್ಕಾಟ್ಸ್ ವ್ಯಾಲಿಯಲ್ಲಿ, ಆಗಸ್ಟ್ 29, 1997 ರಂದು ರೀಡ್ ಹೇಸ್ಟಿಂಗ್ಸ್ ಮತ್ತು ಮಾರ್ಕ್ ರಾಂಡೋಲ್ಫ್ ಅವರು ಸ್ಥಾಪಿಸಿದ ಅಮೆರಿಕದ ಒ೦ದು ಕಂಪನಿ.
ಶುರುವಿನಲ್ಲಿ ಇದು ಆನ್ ಸ್ಟ್ರೀಮಿಂಗ್ ಮಾಧ್ಯಮ, ವೀಡಿಯೊ, ಡಿವಿಡಿ ಒದಗಿಸುತ್ತಿದ ನೆಟ್ಪ್ಲಿಕ್ಸ್ ನ೦ತರ ೨೦೧೩ರಲ್ಲಿ ಸಿನೆಮಾ, ನಿರ್ಮಾಣ ಮತ್ತು ಆನ್ಲೈನ್ ಹಂಚಿಕೆ ಗೆ ವಿಸ್ತರಿಸಿತು. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಲಾಸ್ ಗ್ಯಾಟೊಸ್ ನಲ್ಲಿದೆ Wikipedia
ಸ್ಥಾಪನೆಯ ದಿನಾಂಕ
ಆಗ 29, 1997
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
13,000