ಮುಖಪುಟ35G • FRA
add
ಜೆನ್‌ಪ್ಯಾಕ್ಟ್
ಹಿಂದಿನ ಮುಕ್ತಾಯ ಬೆಲೆ
€41.72
ದಿನದ ವ್ಯಾಪ್ತಿ
€41.86 - €41.86
ವರ್ಷದ ವ್ಯಾಪ್ತಿ
€28.24 - €53.10
ಮಾರುಕಟ್ಟೆ ಮಿತಿ
8.40ಬಿ USD
ಸರಾಸರಿ ವಾಲ್ಯೂಮ್
3.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 1.25ಬಿ | 8.94% |
ಕಾರ್ಯಾಚರಣೆಯ ವೆಚ್ಚಗಳು | 258.66ಮಿ | 4.49% |
ನಿವ್ವಳ ಆದಾಯ | 141.92ಮಿ | -51.28% |
ನಿವ್ವಳ ಆದಾಯದ ಮಾರ್ಜಿನ್ | 11.36 | -55.29% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.91 | 10.98% |
EBITDA | 210.99ಮಿ | 13.92% |
ಆದಾಯದ ಮೇಲಿನ ತೆರಿಗೆ ದರ | 22.26% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 675.49ಮಿ | 14.86% |
ಒಟ್ಟು ಸ್ವತ್ತುಗಳು | 4.99ಬಿ | 3.78% |
ಒಟ್ಟು ಬಾಧ್ಯಸ್ಥಿಕೆಗಳು | 2.60ಬಿ | 1.57% |
ಒಟ್ಟು ಈಕ್ವಿಟಿ | 2.39ಬಿ | — |
ಬಾಕಿ ಉಳಿದಿರುವ ಷೇರುಗಳು | 175.67ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 3.05 | — |
ಸ್ವತ್ತುಗಳ ಮೇಲಿನ ಆದಾಯ | 9.07% | — |
ಬಂಡವಾಳದ ಮೇಲಿನ ಆದಾಯ | 11.57% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 141.92ಮಿ | -51.28% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 203.25ಮಿ | 5.91% |
ಹೂಡಿಕೆಯಿಂದ ಬಂದ ನಗದು | -41.25ಮಿ | -118.56% |
ಹಣಕಾಸು ವಹಿವಾಟಿನಿಂದ ಬಂದ ನಗದು | -517.43ಮಿ | -257.52% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -374.40ಮಿ | -977.52% |
ಉಚಿತ ನಗದು ಹರಿವು | 163.21ಮಿ | 34.77% |
ಕುರಿತು
ಜೆನ್‌ಪ್ಯಾಕ್ಟ್, ಎಂಬುದು ಭಾರತದ ಒಂದು BPO ಕಂಪನಿಯಾಗಿದೆ. ಇದಕ್ಕೂ ಮುಂಚಿತವಾಗಿ ಇದು GE ಕ್ಯಾಪಿಟಲ್ ಇಂಟರ್‌ನ್ಯಾಷನಲ್ ಸರ್ವೀಸಸ್ ಅಥವಾ GECIS ಎಂಬ ಹೆಸರಿನ GE ಸ್ವಾಮ್ಯದ ಒಂದು ಕಂಪನಿಯಾಗಿತ್ತು. ಭಾರತ, ಚೀನಾ, ಗ್ವಾಟೆಮಾಲಾ, ಹಂಗರಿ, ಮೆಕ್ಸಿಕೊ, ಮೊರಾಕೊ, ಫಿಲಿಪೀನ್ಸ್, ಪೋಲೆಂಡ್, ನೆದರ್ಲೆಂಡ್ಸ್, ರೊಮೇನಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಇದು ಕಾರ್ಯಾಚರಣೆಯನ್ನು ನಡೆಸುತ್ತದೆ. ಪ್ರಮೋದ್ ಭಾಸಿನ್ ಎಂಬಾತ ಜೆನ್‌ಪ್ಯಾಕ್ಟ್‌ನ ಅಧ್ಯಕ್ಷ ಮತ್ತು CEO ಆಗಿದ್ದಾನೆ.
ಪ್ರಸ್ತುತ ಈ ಕಂಪನಿಯು ವಿವಿಧ ತಾಣಗಳಲ್ಲಿ 37,000 ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದ್ದು, 24/7ರ ಪರಿಕಲ್ಪನೆಯ ಆಧಾರವೊಂದರ ಮೇಲೆ 30 ಭಾಷೆಗಳಲ್ಲಿ ಇದು ಸೇವೆಯನ್ನು ಒದಗಿಸುತ್ತಿದೆ.
ಹಣಕಾಸು ಸೇವೆಗಳು, ಮಾರಾಟ ಮತ್ತು ಮಾರಾಟಗಾರಿಕೆ, ವಿಶ್ಲೇಷಣ ಶಾಸ್ತ್ರ, ಸರಬರಾಜು ಸರಪಳಿ, ಸಂಗ್ರಹಣೆಗಳು, ಗ್ರಾಹಕ ಸೇವೆಗಳು, ಮಾಹಿತಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಹಾಗೂ ಕಲಿಕೆ ಮತ್ತು ವಾಸ್ತವಾಂಶದ ನಿರ್ವಹಣೆ ಇವೇ ಮೊದಲಾದ ಕ್ಷೇತ್ರಗಳು ಈ ಕಂಪನಿಯ ಸೇವೆಗಳ ವ್ಯಾಪ್ತಿಯಲ್ಲಿ ಬರುತ್ತವೆ. Wikipedia
ಸ್ಥಾಪನೆಯ ದಿನಾಂಕ
1997
ವೆಬ್‌ಸೈಟ್
ಉದ್ಯೋಗಿಗಳು
140,000