ಮುಖಪುಟ500049 • BOM
add
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಹಿಂದಿನ ಮುಕ್ತಾಯ ಬೆಲೆ
₹317.10
ದಿನದ ವ್ಯಾಪ್ತಿ
₹312.50 - ₹320.40
ವರ್ಷದ ವ್ಯಾಪ್ತಿ
₹221.00 - ₹340.35
ಮಾರುಕಟ್ಟೆ ಮಿತಿ
2.29ಟ್ರಿ INR
ಸರಾಸರಿ ವಾಲ್ಯೂಮ್
1.57ಮಿ
P/E ಅನುಪಾತ
45.93
ಲಾಭಾಂಶ ಉತ್ಪನ್ನ
0.73%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 57.71ಬಿ | 38.65% |
ಕಾರ್ಯಾಚರಣೆಯ ವೆಚ್ಚಗಳು | 12.31ಬಿ | 15.51% |
ನಿವ್ವಳ ಆದಾಯ | 13.11ಬಿ | 52.51% |
ನಿವ್ವಳ ಆದಾಯದ ಮಾರ್ಜಿನ್ | 22.72 | 10.02% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.79 | 46.72% |
EBITDA | 16.62ಬಿ | 55.88% |
ಆದಾಯದ ಮೇಲಿನ ತೆರಿಗೆ ದರ | 25.22% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 83.16ಬಿ | 1.09% |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | 176.79ಬಿ | — |
ಬಾಕಿ ಉಳಿದಿರುವ ಷೇರುಗಳು | 7.32ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 13.08 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 21.96% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 13.11ಬಿ | 52.51% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ, ಸಾರ್ವಜನಿಕ ರಂಗದ ಕಂಪೆನಿಯಾಗಿದೆ.
ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ ೧೯೫೪ರಲ್ಲಿ ಸ್ಥಾಪಿತಗೊಂಡ ಭಾರತ್ ಎಲೆಕ್ಟ್ರಾನಿಕ್ಸ್ ಇಂದು ದೇಶದ ಹೆಮ್ಮೆಯ ಸಂಸ್ಥೆಯಾಗಿದೆ. ಮೊದಮೊದಲಿಗೆ ಬರೀ ಭಾರತೀಯ ಸೇನೆಗೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸುತ್ತಿದ್ದ ಈ ಸಂಸ್ಥೆ, ಉದ್ದೇಶ ಮೀರಿ ಬೆಳೆದಿದ್ದಲ್ಲದೇ ಸಾಫ್ಟ್ ವೇರ್, ದೂರದರ್ಶನ, ಟೆಲಿಕಾಂ, ವಿದ್ಯುತ್ ಚಾಲಿತ ಮತಯಂತ್ರದ ತಯಾರಿಕೆವರೆಗೂ ತನ್ನ ತಂತ್ರಜ್ಞಾನವನ್ನು ವಿಸ್ತರಿಸಿಕೊಂಡಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‍ನ ಪ್ರಧಾನ ಕಛೇರಿ ಬೆಂಗಳೂರಿನಲ್ಲಿದೆ.ಇದಲ್ಲದೇ ದೇಶದ ನಾನಾಭಾಗಗಳಲ್ಲಿ ಸುಮಾರು ಎಂಟು ಕಡೆ ಇದರ ಘಟಕಗಳಿವೆ. ಭಾರತ ಸರ್ಕಾರ ನೀಡುವ ನವರತ್ನ ಪ್ರಶಸ್ತಿಯನ್ನು ಭಾರತ ಎಲೆಕ್ಟ್ರಾನಿಕ್ಸ್ ತನ್ನ ಮಡಿಲಿಗೇರಿಸಿಕೊಂಡಿದೆ. ಅಶ್ವನಿ ಕುಮಾರ ದತ್ತ ಸದ್ಯದ ಸಿ ಎಮ್ ಡಿ ಆಗಿದ್ದಾರೆ. Wikipedia
ಸ್ಥಾಪನೆಯ ದಿನಾಂಕ
1954
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
11,444