ಮುಖಪುಟ532755 • BOM
add
ಟೆಕ್ ಮಹೀಂದ್ರಾ
ಹಿಂದಿನ ಮುಕ್ತಾಯ ಬೆಲೆ
₹1,701.30
ದಿನದ ವ್ಯಾಪ್ತಿ
₹1,705.30 - ₹1,750.00
ವರ್ಷದ ವ್ಯಾಪ್ತಿ
₹1,163.70 - ₹1,761.30
ಮಾರುಕಟ್ಟೆ ಮಿತಿ
1.71ಟ್ರಿ INR
ಸರಾಸರಿ ವಾಲ್ಯೂಮ್
74.54ಸಾ
P/E ಅನುಪಾತ
47.23
ಲಾಭಾಂಶ ಉತ್ಪನ್ನ
2.47%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 133.13ಬಿ | 3.49% |
ಕಾರ್ಯಾಚರಣೆಯ ವೆಚ್ಚಗಳು | 30.09ಬಿ | -10.54% |
ನಿವ್ವಳ ಆದಾಯ | 12.50ಬಿ | 153.11% |
ನಿವ್ವಳ ಆದಾಯದ ಮಾರ್ಜಿನ್ | 9.39 | 144.53% |
ಪ್ರತಿ ಹಂಚಿಕೆಗೆ ಗಳಿಕೆಗಳು | 14.10 | 153.14% |
EBITDA | 17.46ಬಿ | 64.33% |
ಆದಾಯದ ಮೇಲಿನ ತೆರಿಗೆ ದರ | 26.61% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 62.49ಬಿ | 2.16% |
ಒಟ್ಟು ಸ್ವತ್ತುಗಳು | 428.27ಬಿ | -1.53% |
ಒಟ್ಟು ಬಾಧ್ಯಸ್ಥಿಕೆಗಳು | 159.29ಬಿ | -4.23% |
ಒಟ್ಟು ಈಕ್ವಿಟಿ | 268.98ಬಿ | — |
ಬಾಕಿ ಉಳಿದಿರುವ ಷೇರುಗಳು | 885.34ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 5.70 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 10.92% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 12.50ಬಿ | 153.11% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಟೆಕ್ ಮಹೀಂದ್ರಾ ಲಿಮಿಟೆಡ್ [ ಹಿಂದೆ ಮಹೀಂದ್ರಾ ಬ್ರಿಟಿಷ್ ಟೆಲಿಕಾಂ ] ಎಂಬುದು ಒಂದು ಮಾಹಿತಿ ತಂತ್ರಜ್ಞಾನ ಸೇವಾದಾರ ಕಂಪನಿಯಾಗಿದ್ದು, ಭಾರತದ ಪುಣೆಯಲ್ಲಿ ತನ್ನ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ. ಇದು ಮಹೀಂದ್ರಾ ಸಮೂಹ ಮತ್ತು UKಯ BT ಗ್ರೂಪ್ ಪಿಎಲ್‌ಸಿ ನಡುವಿನ ಒಂದು ಜಂಟಿ ಉದ್ಯಮವಾಗಿದ್ದು, ಇದರಲ್ಲಿನ ಸಾಮಾನ್ಯ ಷೇರಿನ ಪೈಕಿ M&M 44%ನಷ್ಟು ಹಿಡುವಳಿಯನ್ನು ಹೊಂದಿದ್ದರೆ, BT 39%ನಷ್ಟು ಹಿಡುವಳಿಯನ್ನು ಹೊಂದಿದೆ. ಟೆಕ್ ಮಹೀಂದ್ರಾ ತನ್ನ ಕೇಂದ್ರ ಕಾರ್ಯಾಲಯವನ್ನು ಪುಣೆಯಲ್ಲಿ ಹೊಂದಿದೆ. ಕ್ಷಿಪ್ರವಾಗಿ ಬೆಳೆದಿರುವ ಟೆಕ್ ಮಹೀಂದ್ರಾ ಭಾರತದಲ್ಲಿನ 5ನೇ ಅತಿದೊಡ್ಡ ತಂತ್ರಾಂಶ ರಫ್ತುದಾರ ಮತ್ತು ಭಾರತದಲ್ಲಿನ 1ನೇ ಅತಿದೊಡ್ಡ ದೂರಸಂಪರ್ಕ ತಂತ್ರಾಂಶ ಸರಬರಾಜುದಾರ ಎಂಬ ಕೀರ್ತಿಗೆ ಪಾತ್ರವಾಗಿದೆ. 2010ರ ಮಾರ್ಚ್ ವೇಳೆಗೆ ಇದ್ದಂತೆ, ಇದು 33,524ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ.
ದೂರಸಂಪರ್ಕ ಪರಿಹಾರೋಪಾಯಗಳನ್ನು ಒದಗಿಸುವಲ್ಲಿ ಪ್ರಧಾನ ಶಕ್ತಿಯನ್ನು ಹೊಂದಿರುವ ಟೆಕ್ ಮಹೀಂದ್ರಾ, ಒಂದು ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸುತ್ತದೆ. ಅವುಗಳೆಂದರೆ: IT ಕಾರ್ಯತಂತ್ರ ಮತ್ತು ಸಮಾಲೋಚನೆ, ಯಂತ್ರವ್ಯವಸ್ಥೆಗಳ ಸಮಗ್ರೀಕರಣ, ಅನ್ವಯಿಕೆಯ ಅಭಿವೃದ್ಧಿ ಹಾಗೂ ನಿಭಾವಣೆ, BPO, ಮೂಲಭೂತ ಸೌಕರ್ಯ ನಿರ್ವಹಣೆ, ನಾಗರಿಕ ಸೇವೆಗಳು, ಜಾಲಬಂಧದ ಮಾರ್ಪಾಡಿನ ಪರಿಹಾರೋಪಾಯಗಳು ಹಾಗೂ ಸೇವೆಗಳು, ಮೌಲ್ಯವರ್ಧಿತ ಸೇವೆಗಳು ಮತ್ತು ಉತ್ಪನ್ನ ಎಂಜಿನಿಯರಿಂಗ್. ಟೆಕ್ ಮಹೀಂದ್ರಾ ISO 9008:2000 ಪ್ರಮಾಣಿತ ಕಂಪನಿಯಾಗಿದೆ ಮತ್ತು SEI-CMMi ಮಟ್ಟ 2 ಹಾಗೂ SEI-PCMMi ಮಟ್ಟ 3ರಲ್ಲಿ ಮೌಲ್ಯನಿರ್ಣಯವನ್ನು ಗಳಿಸಿದೆ. Wikipedia
CEO
ಸ್ಥಾಪನೆಯ ದಿನಾಂಕ
1986
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
154,273