ಮುಖಪುಟ541153 • BOM
add
ಬಂಧನ್ ಬ್ಯಾ೦ಕ್
ಹಿಂದಿನ ಮುಕ್ತಾಯ ಬೆಲೆ
₹163.15
ದಿನದ ವ್ಯಾಪ್ತಿ
₹157.10 - ₹164.40
ವರ್ಷದ ವ್ಯಾಪ್ತಿ
₹157.10 - ₹263.15
ಮಾರುಕಟ್ಟೆ ಮಿತಿ
256.34ಬಿ INR
ಸರಾಸರಿ ವಾಲ್ಯೂಮ್
507.66ಸಾ
P/E ಅನುಪಾತ
9.19
ಲಾಭಾಂಶ ಉತ್ಪನ್ನ
0.94%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 29.37ಬಿ | 25.10% |
ಕಾರ್ಯಾಚರಣೆಯ ವೆಚ್ಚಗಳು | 16.88ಬಿ | 20.54% |
ನಿವ್ವಳ ಆದಾಯ | 9.37ಬಿ | 29.99% |
ನಿವ್ವಳ ಆದಾಯದ ಮಾರ್ಜಿನ್ | 31.92 | 3.91% |
ಪ್ರತಿ ಹಂಚಿಕೆಗೆ ಗಳಿಕೆಗಳು | 5.82 | 30.20% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | 24.94% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 101.60ಬಿ | 32.50% |
ಒಟ್ಟು ಸ್ವತ್ತುಗಳು | 1.80ಟ್ರಿ | 17.93% |
ಒಟ್ಟು ಬಾಧ್ಯಸ್ಥಿಕೆಗಳು | 1.56ಟ್ರಿ | 18.54% |
ಒಟ್ಟು ಈಕ್ವಿಟಿ | 237.15ಬಿ | — |
ಬಾಕಿ ಉಳಿದಿರುವ ಷೇರುಗಳು | 1.61ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 1.11 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | — | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 9.37ಬಿ | 29.99% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಬಂಧನ್ ಬ್ಯಾಂಕ್ ಲಿಮಿಟೆಡ್. ಭಾರತದ ಸಾರ್ವಜನಿಕ ರಂಗದ ಬ್ಯಾಂಕಿಂಗ್ ಮತ್ತು ಹಣಕಾಸು ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇದರ ಪ್ರಧಾನ ಕಚೇರಿಯನ್ನು ಹೊಂದಿದೆ. ೨೦೦೧ರಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಯಾಗಿ ಪ್ರಾರಂಭವಾದ ಬಂಧನ್, ೨೦೧೪ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಬ್ಯಾಂಕಿಂಗ್ ಪರವಾನಗಿಯನ್ನು ಪಡೆದುಕೊಂಡಿತು.
ಆಗಸ್ಟ್ ೨೩, ೨೦೧೫ ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಧಿಕೃತವಾಗಿ ಕೋಲ್ಕತಾದಲ್ಲಿ ಬ್ಯಾಂಕ್ ಉದ್ಘಾಟಿಸಿದರು. ಆರಂಭದಲ್ಲಿ ಇದು ೫೦೧ ಶಾಖೆಗಳು, ೫೦ ಎಟಿಎಂಗಳು ಮತ್ತು ೨೦೨೨ ಡೋರ್ ಸ್ಟೆಪ್ ಸರ್ವೀಸ್ ಸೆಂಟರ್ಸ್ ಭಾರತದಾದ್ಯಂತ ಪ್ರಾರಂಭವಾಯಿತು. ಬ೦ದನ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿ ಬ೦ದನ್ ಬ್ಯಾಂಕ್ ಅನ್ನು ೨೩ ಡಿಸೆಂಬರ್ ೨೦೧೪ ರಂದು ಸಂಘಟಿಸಲಾಯಿತು. ಏಪ್ರಿಲ್ ೨೦೧೪ ರಲ್ಲಿ ಸಾರ್ವತ್ರಿಕ ಬ್ಯಾಂಕ್ ಸ್ಥಾಪಿಸಲು ಬಂದನ್ ತತ್ತ್ವ ಅನುಮೋದನೆಯನ್ನು ಸ್ವೀಕರಿಸಿದ; ಜೂನ್ ೨೦೧೫ ರಲ್ಲಿ ಬ್ಯಾಂಕಿಂಗ್ ನಿಯಂತ್ರಕ ತನ್ನ ಅಂತಿಮ ಅನುಮತಿಯನ್ನು ನೀಡಿದೆ.
ಸ್ವಾತಂತ್ರ್ಯದ ನಂತರ ಭಾರತದ ಪೂರ್ವ ಭಾಗದಲ್ಲಿ ಸ್ಥಾಪನೆಯಾದ ಮೊದಲ ಬ್ಯಾಂಕಾಗಿದೆ ಕೋಲ್ಕತಾ-ಪ್ರಧಾನ ಕಚೇರಿಯಾಗಿದೆ. ಪ್ರಸ್ತುತ, ಬ್ಯಾಂಕ್ ೮೪೦ ಬ್ಯಾಂಕ್ ಶಾಖೆಗಳು, ೨೪೪೪ ಡೋರ್ಸ್ಟೆಪ್ ಸರ್ವಿಸ್ ಸೆಂಟರ್ಸ್ ಅಥವಾ ಬ್ಯಾಂಕಿಂಗ್ ಮಳಿಗೆಗಳು ಮತ್ತು ೩೮೩ ಎಟಿಎಂಗಳನ್ನು ಹೊಂದಿರುವ ೩೬೬೭ ಟಚ್ ಪಾಯಿಂಟ್ಗಳನ್ನು ಹೊಂದಿದೆ. Wikipedia
ಸ್ಥಾಪನೆಯ ದಿನಾಂಕ
2001
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
75,748