ಮಾರುಕಟ್ಟೆಗಳು
ಮುಖಪುಟ543526 • BOM
ಭಾರತೀಯ ಜೀವವಿಮಾ ನಿಗಮ
₹889.40
22 ನವೆಂ, 04:00:00 PM GMT+5:30 · INR · BOM · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆ
ಹಿಂದಿನ ಮುಕ್ತಾಯ ಬೆಲೆ
₹882.25
ದಿನದ ವ್ಯಾಪ್ತಿ
₹878.45 - ₹894.00
ವರ್ಷದ ವ್ಯಾಪ್ತಿ
₹608.00 - ₹1,221.50
ಮಾರುಕಟ್ಟೆ ಮಿತಿ
5.62ಟ್ರಿ INR
ಸರಾಸರಿ ವಾಲ್ಯೂಮ್
74.70ಸಾ
P/E ಅನುಪಾತ
13.55
ಲಾಭಾಂಶ ಉತ್ಪನ್ನ
1.12%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
.INX
0.35%
GS
1.12%
NDAQ
0.23%
C
1.29%
NVDA
3.22%
.DJI
0.97%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR)ಸೆಪ್ಟೆಂ 2024Y/Y ಬದಲಾವಣೆ
ಆದಾಯ
2.32ಟ್ರಿ13.96%
ಕಾರ್ಯಾಚರಣೆಯ ವೆಚ್ಚಗಳು
95.58ಬಿ-23.96%
ನಿವ್ವಳ ಆದಾಯ
96.62ಬಿ10.92%
ನಿವ್ವಳ ಆದಾಯದ ಮಾರ್ಜಿನ್
4.17-2.57%
ಪ್ರತಿ ಹಂಚಿಕೆಗೆ ಗಳಿಕೆಗಳು
12.22-3.78%
EBITDA
94.46ಬಿ-1.15%
ಆದಾಯದ ಮೇಲಿನ ತೆರಿಗೆ ದರ
10.59%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
293.90ಬಿ-20.97%
ಒಟ್ಟು ಸ್ವತ್ತುಗಳು
57.19ಟ್ರಿ16.14%
ಒಟ್ಟು ಬಾಧ್ಯಸ್ಥಿಕೆಗಳು
56.21ಟ್ರಿ15.61%
ಒಟ್ಟು ಈಕ್ವಿಟಿ
978.16ಬಿ
ಬಾಕಿ ಉಳಿದಿರುವ ಷೇರುಗಳು
7.91ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
7.14
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
25.81%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
96.62ಬಿ10.92%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ಭಾರತೀಯ ಜೀವವಿಮಾ ನಿಗಮವು ಭಾರತದಲ್ಲಿನ ಅತ್ಯಂತ ದೊಡ್ಡ ಜೀವ ವಿಮೆ ಸೇವೆ ಒದಗಿಸುವ ಕಂಪನಿ, ಮತ್ತು ದೇಶದ ಅತಿ ದೊಡ್ಡ ಹೂಡಿಕೆದಾರವೂ ಆಗಿದೆ. ಅದು ಸಂಪೂರ್ಣವಾಗಿ ಭಾರತ ಸರ್ಕಾರದ ಅಧೀನವಾಗಿದೆ. ಅದು ಭಾರತ ಸರ್ಕಾರದ ವೆಚ್ಚಗಳ ಪೈಕಿ ಸುಮಾರು ಶೇಕಡಾ ೨೪.೬ರಷ್ಟು ವೆಚ್ಚಗಳನ್ನು ಒದಗಿಸುತ್ತದೆ. ಅದು ೮ ಟ್ರಿಲಿಯನ್ ರೂಪಾಯಿಗಳಷ್ಟು ಬೆಲೆಯ ಸ್ವತ್ತನ್ನು ಹೊಂದಿದೆಯೆಂದು ಅಂದಾಜಿಸಲಾಗಿದೆ. ಭಾರತೀಯ ಜೀವ ವಿಮಾ ನಿಗಮ ವು ಮುಂಬೈಯಲ್ಲಿ ಕೇಂದ್ರ ಕಾರ್ಯಾಲಯವುಳ್ಳ ಭಾರತೀಯ ಸರ್ಕಾರಿ ಸ್ವಾಮ್ಯದ ವಿಮೆ ಗುಂಪು ಮತ್ತು ಬಂಡವಾಳ ಕಂಪನಿಯಾಗಿದೆ. ಇದು ರೂ. 1.560.482 ಕೋಟಿ ಅಂದಾಜು ಆಸ್ತಿ ಮೌಲ್ಯ ವುಳ್ಳ ಭಾರತದಲ್ಲಿ ದೊಡ್ಡ ವಿಮಾ ಸಂಸ್ಥೆ. 2013 ರಲ್ಲಿ ರೂ.s.1433103.14 ಒಟ್ಟು ಜೀವನ ನಿಧಿ ಹೊಂದಿತ್ತು ಒಟ್ಟು ಪಾಲಿಸಿ ಮೌಲ್ಯ ರೂ. 367,82 ಲಕ್ಷ ಆ ವರ್ಷದ ಮಾರಾಟ ಕೋಟಿ. ಭಾರತದ ಸಂಸತ್ತು 1956 ರಲ್ಲಿ ಭಾರತದ ಜೀವ ವಿಮಾ ಆಕ್ಟ್ ನ್ನು ಅಂಗಿಕರಿಸಿ ಖಾಸಗಿ ವಿಮಾ ಉದ್ಯಮವನ್ನು ರಾಷ್ಟ್ರೀಕೃತಗೊಳಿಸಿತು. ಭಾರತದಲ್ಲಿ ಹೋದಾಗ ಭಾರತೀಯ ಜೀವ ವಿಮಾ ನಿಗಮ ಸ್ಥಾಪಿಸಲಾಯಿತು. 245 ಕ್ಕೂ ಹೆಚ್ಚು ವಿಮಾ ಕಂಪನಿಗಳು ಮತ್ತು ಪ್ರಾವಿಡೆಂಟ್ ಸಂಘಗಳನ್ನು ರಾಷ್ಟ್ರ ಸ್ವಾಮ್ಯದ ಜೀವ ವಿಮಾ ನಿಗಮ ರಚಿಸಲು ವಿಲೀನಗೊಳಿಸಲಾಯಿತುಯ. ಈ ನಿಗಮದಲ್ಲಿ ೨೦೧೪ ‍ಫೆಬ್ರವರಿ ೨೪ ಕ್ಕೆ ೧೯.೪ ಲಕ್ಷ ಕೋಟಿ ಯಷ್ಟು ಬಂಡವಾಳ/ಸಂಗ್ರಹ ಇದೆ ಎಂದು ಮಂಡಳಿಯ ಕಾಯ‍ದರ್ಶಿ ಹೇಳಿದ್ದಾರೆ. Wikipedia
ಸ್ಥಾಪನೆಯ ದಿನಾಂಕ
ಸೆಪ್ಟೆಂ 1, 1956
ವೆಬ್‌ಸೈಟ್
ಉದ್ಯೋಗಿಗಳು
98,661
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು