ಮುಖಪುಟ81810 • HKG
add
ಶಿಯೋಮಿ
ಹಿಂದಿನ ಮುಕ್ತಾಯ ಬೆಲೆ
¥47.25
ದಿನದ ವ್ಯಾಪ್ತಿ
¥47.20 - ¥47.85
ವರ್ಷದ ವ್ಯಾಪ್ತಿ
¥14.18 - ¥55.20
ಮಾರುಕಟ್ಟೆ ಮಿತಿ
1.33ಟ್ರಿ HKD
ಸರಾಸರಿ ವಾಲ್ಯೂಮ್
267.43ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(CNY) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 109.01ಬಿ | 48.83% |
ಕಾರ್ಯಾಚರಣೆಯ ವೆಚ್ಚಗಳು | 16.29ಬಿ | 25.71% |
ನಿವ್ವಳ ಆದಾಯ | 9.03ಬಿ | 90.92% |
ನಿವ್ವಳ ಆದಾಯದ ಮಾರ್ಜಿನ್ | 8.28 | 28.37% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.58 | 732.45% |
EBITDA | 7.97ಬಿ | 192.16% |
ಆದಾಯದ ಮೇಲಿನ ತೆರಿಗೆ ದರ | 4.38% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(CNY) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 100.52ಬಿ | -6.68% |
ಒಟ್ಟು ಸ್ವತ್ತುಗಳು | 403.16ಬಿ | 24.34% |
ಒಟ್ಟು ಬಾಧ್ಯಸ್ಥಿಕೆಗಳು | 213.95ಬಿ | 33.73% |
ಒಟ್ಟು ಈಕ್ವಿಟಿ | 189.21ಬಿ | — |
ಬಾಕಿ ಉಳಿದಿರುವ ಷೇರುಗಳು | 25.09ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 6.28 | — |
ಸ್ವತ್ತುಗಳ ಮೇಲಿನ ಆದಾಯ | 4.08% | — |
ಬಂಡವಾಳದ ಮೇಲಿನ ಆದಾಯ | 7.16% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(CNY) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 9.03ಬಿ | 90.92% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 23.91ಬಿ | 206.09% |
ಹೂಡಿಕೆಯಿಂದ ಬಂದ ನಗದು | -29.07ಬಿ | -397.09% |
ಹಣಕಾಸು ವಹಿವಾಟಿನಿಂದ ಬಂದ ನಗದು | -899.90ಮಿ | -2,179.10% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -5.99ಬಿ | -402.91% |
ಉಚಿತ ನಗದು ಹರಿವು | 14.36ಬಿ | 1,236.88% |
ಕುರಿತು
ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ ಚೀನಾದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿ ರೆಡಮಿ ಎಂದುಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು, ಬ್ಯಾಗ್, ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಶೀಯೊಮಿ 2018 ರಲ್ಲಿ ಪ್ರಪಂಚದ 4 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು ಶೇಕಡಾ 8% ಮಾರುಕಟ್ಟೆಯ ಪಾಲುದಾರಿಕೆಯನ್ನು ಹೊಂದಿದ್ದು 2018ನೆ ವರ್ಷದಲ್ಲಿ ಶೇಕಡಾ ೨೬% ಅಭಿವೃದ್ಧಿ ಹೂಂದಿದೆ. ಅದೇ ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯನ್ನು ಹಿಂದಿಕ್ಕಿ ಭಾರತದ ನಂ.1 ಸ್ಮಾರ್ಟ್ ಫೋನ್ ಕಂಪನಿಯಾಗಿ ಮುಂದುವರಿದಿದೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೀಯೊಮಿ ಶೇಕಡಾ 26% ಪಾಲನ್ನು ಹೊಂದಿದೆ. ಚೀನಾದಲ್ಲಿ ತಯಾರಾದ ತನ್ನ ಉತ್ಪನಗಳನ್ನು ಭಾರತದಲ್ಲಿ ಜೋಡಿಸುವ ಕಾರ್ಯವನ್ನು ಕೈಗೊಂಡಿದ್ದು ಆಂಧ್ರಪ್ರದೇಶ ದಿಲ್ಲಿ ಇಂತಹ ಒಂದು ಜೋಡಣೆ ಕೇಂದ್ರವಿದ್ದು, ತನ್ನ ಉತ್ಪನಗಳ ಮಾರಾಟಕ್ಕಾಗಿ ಶೀಯೋಮಿ ಕೇವಲ ಆನ್ಲೈನ್ ಮತ್ತು ತನ್ನದೆ ಸ್ಟೋರ್ ಗೋಳನ್ನು ಮತ್ತು ದುರಸ್ತಿ ಕೇಂದ್ರವನ್ನು ತೆರೆದು ಉತ್ತಮ ಸೇವೆಯನ್ನು ನೀಡುವುದರ ಮೂಲಕ ಭಾರತದ ಗ್ರಾಹಕರ ಮನೆ ಗೆದ್ದಿದೆ. Wikipedia
CEO
ಸ್ಥಾಪನೆಯ ದಿನಾಂಕ
ಏಪ್ರಿ 6, 2010
ವೆಬ್‌ಸೈಟ್
ಉದ್ಯೋಗಿಗಳು
45,057