ಮುಖಪುಟAXP • NYSE
add
ಅಮೆರಿಕನ್ ಎಕ್ಸ್‌ಪ್ರೆಸ್
$264.81
ಗಂಟೆಗಳ ನಂತರ:(0.072%)+0.19
$265.00
ಮುಚ್ಚಿದೆ: 25 ಏಪ್ರಿ, 06:38:56 PM GMT-4 · USD · NYSE · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$267.32
ದಿನದ ವ್ಯಾಪ್ತಿ
$264.00 - $268.86
ವರ್ಷದ ವ್ಯಾಪ್ತಿ
$220.43 - $326.27
ಮಾರುಕಟ್ಟೆ ಮಿತಿ
185.52ಬಿ USD
ಸರಾಸರಿ ವಾಲ್ಯೂಮ್
4.02ಮಿ
P/E ಅನುಪಾತ
18.50
ಲಾಭಾಂಶ ಉತ್ಪನ್ನ
1.24%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ಆದಾಯ | 15.82ಬಿ | 8.84% |
ಕಾರ್ಯಾಚರಣೆಯ ವೆಚ್ಚಗಳು | 6.76ಬಿ | 4.63% |
ನಿವ್ವಳ ಆದಾಯ | 2.58ಬಿ | 6.03% |
ನಿವ್ವಳ ಆದಾಯದ ಮಾರ್ಜಿನ್ | 16.34 | -2.56% |
ಪ್ರತಿ ಹಂಚಿಕೆಗೆ ಗಳಿಕೆಗಳು | 3.64 | 9.31% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | 22.40% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 52.39ಬಿ | -2.58% |
ಒಟ್ಟು ಸ್ವತ್ತುಗಳು | 282.24ಬಿ | 4.82% |
ಒಟ್ಟು ಬಾಧ್ಯಸ್ಥಿಕೆಗಳು | 251.04ಬಿ | 4.38% |
ಒಟ್ಟು ಈಕ್ವಿಟಿ | 31.20ಬಿ | — |
ಬಾಕಿ ಉಳಿದಿರುವ ಷೇರುಗಳು | 700.59ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 6.01 | — |
ಸ್ವತ್ತುಗಳ ಮೇಲಿನ ಆದಾಯ | 3.73% | — |
ಬಂಡವಾಳದ ಮೇಲಿನ ಆದಾಯ | — | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 2.58ಬಿ | 6.03% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 4.76ಬಿ | -14.19% |
ಹೂಡಿಕೆಯಿಂದ ಬಂದ ನಗದು | 451.00ಮಿ | 114.34% |
ಹಣಕಾಸು ವಹಿವಾಟಿನಿಂದ ಬಂದ ನಗದು | 6.64ಬಿ | 28.22% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 11.87ಬಿ | 55.81% |
ಉಚಿತ ನಗದು ಹರಿವು | — | — |
ಕುರಿತು
ಅಮೆರಿಕನ್ ಎಕ್ಸ್ ಪ್ರೆಸ್ ಕಂಪನಿ, ಯನ್ನು ಕೆಲವು ಬಾರಿ "AmEx " ಅಥವಾ"ಅಮೆಕ್ಸ್ ", ಎಂದೂ ಕರೆಯಲಾಗುತ್ತದೆ.ಇದು ವೈವಿಧ್ಯತೆ ಹೊಂದಿದ ಜಾಗತಿಕ ಹಣಕಾಸಿನ ಸೇವೆಗಳ ಕಂಪನಿ ಆಗಿದೆ.ಇದರ ಮುಖ್ಯ ಕಚೇರಿಯು ನ್ಯುಯಾರ್ಕ್ ಸಿಟಿ ಯಲ್ಲಿದೆ. ಇದು ಸುಮಾರು 1850 ರಲ್ಲಿ ಸ್ಥಾಪನೆಗೊಂಡು, ಡೊ ಜೊನ್ಸ್ ಇಂಡಸ್ಟ್ರಿಯಲ್ ಎವರೇಜ್ ನ 30 ವಿಭಜಿತ ಭಾಗಗಳಲ್ಲಿ ಒಂದು ಪ್ರಮುಖವಾಗಿದೆ. ಈ ಕಂಪನಿ ಕೊಡಮಾಡುವ ಕ್ರೆಡಿಟ್ ಕಾರ್ಡ್, ಚಾರ್ಜ್ ಕಾರ್ಡ್ ಮತ್ತು ಟ್ರಾವಲರ್ ಚೆಕ್ ವ್ಯವಹಾರಗಳಿಗೆ ಹೆಸರುವಾಸಿಯಾಗಿದೆ. US ನಲ್ಲಿನ ಒಟ್ಟು ಕ್ರೆಡಿಟ್ ಕಾರ್ಡ್ ವಹಿವಾಟಿನ 24% ರಷ್ಟು ಡಾಲರ್ ಮೊತ್ತದಲ್ಲಿ ಅಮೆಕ್ಸ್ ತನ್ನ ವ್ಯವಹಾರದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಿದೆ.ಕ್ರೆಡಿಟ್ ವಹಿವಾಟಿನಲ್ಲಿ ಅಮೆರಿಕಾದಲ್ಲಿಯೇ ಅತಿ ಹೆಚ್ಚು ನೀಡಿಕೆ ಮಾಡುವಲ್ಲಿ ಅಮೆಕ್ಸ್ ಯಶಸ್ವಿಯಾಗಿದೆ.
ಅದರ ಬಿಸಿನೆಸ್ ವೀಕ್ ಮತ್ತು ಇಂಟರ್ ಬ್ಯಾಂಡ್ ಅಮೆರಿಕನ್ ಎಕ್ಸ್ ಪ್ರೆಸ್ ನ್ನು ಜಗತ್ತಿನಲ್ಲಿಯೇ 22 ನೆಯ ಶ್ರೇಯಾಂಕದಲ್ಲಿ ತಂದು ನಿಲ್ಲಿಸಿವೆ.ಬಹು ಮೌಲ್ಯದ ಈ ಬ್ರಾಂಡ್ ಒಟ್ಟು US$14.97 ಬಿಲಿಯನ್ ಆಗಿದೆ. ಫಾರ್ಚೂನ್ ಕೂಡಾ ಅಮೆಕ್ಸ್ ನ್ನು ಜಗತ್ತಿನ 30 ಜನಪ್ರಿಯ ಕಂಪನಿಗಳಲ್ಲಿ ಒಂದು ಪರಿಗಣಿಸಿದೆ.
ಈ ಕಂಪನಿಯು ತನ್ನ ಗುರುತಿನ ಚಿನ್ಹೆಯನ್ನಾಗಿ ರೊಮನ್ ನೊಬ್ಬ ಸೆಣಸುತ್ತಿರುವ ಅದೃಷ್ಟದ ಚಿನ್ಹೆಯನ್ನು 1958 ರಲ್ಲಿ ಅಳವಡಿಸಿಕೊಂಡಿತು.ಇದು ಕಂಪನಿಯ ಟ್ರಾವಲರ್ಸ್ ಚೆಕ್ಸ್ ಮತ್ತು ಕ್ರೆಡಿಟ್ ಕಾರ್ಡ್ಸ್ ಗಳಲ್ಲಿ ಕಾಣಿಸಲಾಗಿದೆ. Wikipedia
ಸ್ಥಾಪನೆಯ ದಿನಾಂಕ
ಮಾರ್ಚ್ 18, 1850
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
75,100