ಮುಖಪುಟBA-A • NYSE
ಬೋಯಿಂಗ್
$60.20
25 ಏಪ್ರಿ, 08:04:01 PM GMT-4 · USD · NYSE · ಹಕ್ಕುನಿರಾಕರಣೆ
ಸ್ಟಾಕ್US ಪಟ್ಟಿಮಾಡಿರುವ ಭದ್ರತೆ
ಹಿಂದಿನ ಮುಕ್ತಾಯ ಬೆಲೆ
$59.76
ದಿನದ ವ್ಯಾಪ್ತಿ
$59.70 - $60.67
ವರ್ಷದ ವ್ಯಾಪ್ತಿ
$47.25 - $64.57
ಮಾರುಕಟ್ಟೆ ಮಿತಿ
134.18ಬಿ USD
ಸರಾಸರಿ ವಾಲ್ಯೂಮ್
950.31ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಮಾರ್ಚ್ 2025Y/Y ಬದಲಾವಣೆ
ಆದಾಯ
19.50ಬಿ17.67%
ಕಾರ್ಯಾಚರಣೆಯ ವೆಚ್ಚಗಳು
1.91ಬಿ1.06%
ನಿವ್ವಳ ಆದಾಯ
-37.00ಮಿ89.21%
ನಿವ್ವಳ ಆದಾಯದ ಮಾರ್ಜಿನ್
-0.1990.82%
ಪ್ರತಿ ಹಂಚಿಕೆಗೆ ಗಳಿಕೆಗಳು
-0.4956.64%
EBITDA
1.00ಬಿ97.06%
ಆದಾಯದ ಮೇಲಿನ ತೆರಿಗೆ ದರ
140.79%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಮಾರ್ಚ್ 2025Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
23.65ಬಿ215.04%
ಒಟ್ಟು ಸ್ವತ್ತುಗಳು
156.49ಬಿ16.37%
ಒಟ್ಟು ಬಾಧ್ಯಸ್ಥಿಕೆಗಳು
159.82ಬಿ5.49%
ಒಟ್ಟು ಈಕ್ವಿಟಿ
-3.32ಬಿ
ಬಾಕಿ ಉಳಿದಿರುವ ಷೇರುಗಳು
753.37ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
-13.52
ಸ್ವತ್ತುಗಳ ಮೇಲಿನ ಆದಾಯ
0.74%
ಬಂಡವಾಳದ ಮೇಲಿನ ಆದಾಯ
2.63%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಮಾರ್ಚ್ 2025Y/Y ಬದಲಾವಣೆ
ನಿವ್ವಳ ಆದಾಯ
-37.00ಮಿ89.21%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
-1.62ಬಿ51.93%
ಹೂಡಿಕೆಯಿಂದ ಬಂದ ನಗದು
-1.72ಬಿ-182.79%
ಹಣಕಾಸು ವಹಿವಾಟಿನಿಂದ ಬಂದ ನಗದು
-338.00ಮಿ92.42%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-3.66ಬಿ36.67%
ಉಚಿತ ನಗದು ಹರಿವು
-1.78ಬಿ49.55%
ಕುರಿತು
ಬೋಯಿಂಗ್ ಕಂಪನಿ ಯು ಒಂದು ಪ್ರಮುಖ ಎರೊಸ್ಪೇಸ್ ಮತ್ತು ರಕ್ಷಣಾ ಸಂಸ್ಥೆ, ವಾಷಿಂಗ್ಟನ್ ಸೀಟಲ್ ನಗರದಲ್ಲಿ ವಿಲಿಯಮ್ ಇ.ಬೋಯಿಂಗ್ ಅವರು ಸ್ಥಾಪಿಸಿದರು. ಬೋಯಿಂಗ್ ಹಲವು ವರ್ಷಗಳಿಂದ ವಿಸ್ತರಿಸಲ್ಪಟ್ಟಿರುವುದಲ್ಲದೇ, ಸೈಂಟ್ ಲೂಯಿಸ್‌ನೊಂದಿಗೆ ಮೆಕ್ ಡೊನ್ನೆಲ್ ಡೊಗ್ಲಾಸ್ನೊಂದಿಗೆ 1997ರಲ್ಲಿ ಐಕ್ಯಗೊಂಡಿತು. ಬೋಯಿಂಗ್ ಕಾರ್ಪೋರೇಟ್ ಮುಖ್ಯಕಚೇರಿಯು 2001ರಿಂದೀಚೆಗೆ ಇಲ್ಲಿನೋಯಿಸ್‌ನ ಚಿಕಾಗೊದಲ್ಲಿದೆ. ಬೋಯಿಂಗ್ ಇದು ಬಹು ವ್ಯವಹಾರ ಘಟಕಗಳಿಂದ ಮಾಡಲ್ಪಟ್ಟಿದ್ದು, ಬೋಯಿಂಗ್ ಕಮರ್ಷಿಯಲ್ ಏರ್‌ಪ್ಲೇನ್ಸ್, ಬೋಯಿಂಗ್ ಡಿಫೆನ್ಸ್, ಸ್ಪೇಸ್ ಅಂಡ್ ಸೆಕ್ಯೂರಿಟಿ; ಎಂಜಿನಿಯರಿಂಗ್, ಕಾರ್ಯಚಟುವಟಿಕೆಗಳು ಮತ್ತು ತಂತ್ರಜಾÕನ; ಬೋಯಿಂಗ್ ಕ್ಯಾಪಿಟಲ್; ಮತ್ತು ಬೋಯಿಂಗ್ ಸೇವಾ ಹಂಚಿಕೆಗಳ ಗುಂಪು. ಬೋಯಿಂಗ್ ಇದೊಂದು ಆದಾಯದಲ್ಲಿ ಮಹತ್ತರವಾದ ಜಾಗತಿಕ ವಿಮಾನ ಉತ್ಪಾದನಾ ಸಂಸ್ಥೆಯಾಗಿದೆ, ಆರ್ಡರ್‌ಗಳು ಮತ್ತು ಡೆಲಿವರಿಗಳನ್ನು ನೀಡುವುದಲ್ಲದೇ, ಜಾಗತಿಕವಾಗಿ ರಕ್ಷಣಾ ಸಂಬಂಧಿ ಆದಾಯದ ಮೂರನೇ ಅತ್ಯಂತ ದೊಡ್ಡ ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾಂಟ್ರಾಕ್ಟರ್ ಇದಾಗಿದೆ. ಬೋಯಿಂಗ್ ಇದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿಯೇ ಅತ್ಯಂತ ದೊಡ್ಡ ರಫ್ತು ಮಾಡುವ ಸಂಸ್ಥೆಯಾಗಿದೆ. ಅದರ ಸ್ಟಾಕ್ ಡೊ ಜೋನ್ಸ್ ಕೈಗಾರಿಕೆಗಳ ಸರಾಸರಿಯ ಭಾಗವಾಗಿದೆ. Wikipedia
ಸ್ಥಾಪನೆಯ ದಿನಾಂಕ
ಜುಲೈ 15, 1916
ವೆಬ್‌ಸೈಟ್
ಉದ್ಯೋಗಿಗಳು
172,000
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು