ಮಾರುಕಟ್ಟೆಗಳು
ಇಂಟೆಲ್ ಕಾರ್ಪೊರೇಶನ್
€22.91
29 ನವೆಂ, 08:31:30 PM GMT+1 · EUR · ETR · ಹಕ್ಕುನಿರಾಕರಣೆ
ಸ್ಟಾಕ್DE ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
€22.41
ದಿನದ ವ್ಯಾಪ್ತಿ
€22.43 - €22.99
ವರ್ಷದ ವ್ಯಾಪ್ತಿ
€16.73 - €46.36
ಮಾರುಕಟ್ಟೆ ಮಿತಿ
103.73ಬಿ USD
ಸರಾಸರಿ ವಾಲ್ಯೂಮ್
96.46ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
CDP ಹವಾಮಾನ ಬದಲಾವಣೆಯ ಸ್ಕೋರ್
A-
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
13.28ಬಿ-6.17%
ಕಾರ್ಯಾಚರಣೆಯ ವೆಚ್ಚಗಳು
5.43ಬಿ4.26%
ನಿವ್ವಳ ಆದಾಯ
-16.64ಬಿ-5,702.36%
ನಿವ್ವಳ ಆದಾಯದ ಮಾರ್ಜಿನ್
-125.26-6,064.76%
ಪ್ರತಿ ಹಂಚಿಕೆಗೆ ಗಳಿಕೆಗಳು
-0.46-212.20%
EBITDA
3.47ಬಿ-3.50%
ಆದಾಯದ ಮೇಲಿನ ತೆರಿಗೆ ದರ
-86.98%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
24.09ಬಿ-3.77%
ಒಟ್ಟು ಸ್ವತ್ತುಗಳು
193.54ಬಿ2.49%
ಒಟ್ಟು ಬಾಧ್ಯಸ್ಥಿಕೆಗಳು
88.68ಬಿ6.65%
ಒಟ್ಟು ಈಕ್ವಿಟಿ
104.86ಬಿ
ಬಾಕಿ ಉಳಿದಿರುವ ಷೇರುಗಳು
4.31ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
0.97
ಸ್ವತ್ತುಗಳ ಮೇಲಿನ ಆದಾಯ
-0.17%
ಬಂಡವಾಳದ ಮೇಲಿನ ಆದಾಯ
-0.21%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
-16.64ಬಿ-5,702.36%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
4.05ಬಿ-30.39%
ಹೂಡಿಕೆಯಿಂದ ಬಂದ ನಗದು
-2.76ಬಿ62.62%
ಹಣಕಾಸು ವಹಿವಾಟಿನಿಂದ ಬಂದ ನಗದು
-3.79ಬಿ-550.36%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-2.50ಬಿ-243.68%
ಉಚಿತ ನಗದು ಹರಿವು
1.28ಬಿ457.35%
ಕುರಿತು
ಇಂಟೆಲ್ ಕಾರ್ಪೊರೇಶನ್ ಒಂದು ಅಮೆರಿಕಾದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ. ಇದು ಆದಾಯದ ಆಧಾರದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಅರೆವಾಹಕ ಚಿಪ್ ತಯಾರಕವಾಗಿದೆ. ಇದು ಹೆಚ್ಚಿನ ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಕಂಡುಬರುವ ಸಂಸ್ಕಾರಕಗಳಾದ x86 ಸರಣಿಯ ಮೈಕ್ರೋಪ್ರೋಸೆಸರ್‌ಗಳ ಸೃಷ್ಟಿಕರ್ತವಾಗಿದೆ. ಇಂಟೆಲ್ 1968ರ ಜುಲೈ 18ರಂದು ಇಂಟೆ ಗ್ರೆಟೆಡ್ ಎಲೆ ಕ್ಟ್ರೋನಿಕ್ಸ್ ಕಾರ್ಪೊರೇಶನ್ ಆಗಿ ಸ್ಥಾಪನೆಯಾಯಿತು. ಇದು USAಯ ಕ್ಯಾಲಿಫೋರ್ನಿಯಾ ಸಂತ ಕ್ಲಾರದಲ್ಲಿದೆ. ಇಂಟೆಲ್ ಮದರ್‌ಬೋರ್ಡ್‌ ಚಿಪ್‌ಸೆಟ್‌ಗಳು, ಜಾಲ ಅಂತರಸಂಪರ್ಕ ನಿಯಂತ್ರಕಗಳು ಮತ್ತು ಅನುಕಲಿತ ಸರ್ಕೀಟುಗಳು, ಫ್ಲ್ಯಾಶ್ ಮೆಮರಿ, ಗ್ರ್ಯಾಫಿಕ್ ಚಿಪ್‌ಗಳು, ಹುದುಗಿದ ಸಂಸ್ಕಾರಕಗಳು ಹಾಗೂ ಸಂಪರ್ಕ ವ್ಯವಸ್ಥೆ ಮತ್ತು ಕಂಪ್ಯೂಟರ್‌ಗೆ ಸಂಬಂಧಿಸಿದ ಇತರ ಉಪಕರಣಗಳನ್ನೂ ತಯಾರಿಸುತ್ತದೆ. ಅರೆವಾಹಕಗಳ ಮೊದಲ ಅನ್ವೇಷಕರಾದ ರಾಬರ್ಟ್ ನಾಯ್ಸ್ ಮತ್ತು ಗೋರ್ಡನ್ ಮೂರ್‌ರಿಂದ ಸ್ಥಾಪಿಸಲ್ಪಟ್ಟ ಹಾಗೂ ಆಂಡ್ರಿವ್ ಗ್ರೂವ್‌ನ ಕಾರ್ಯನಿರ್ವಾಹಕ ಮುಖಂಡತ್ವ ಮತ್ತು ಕಲ್ಪನೆಯೊಂದಿಗೆ ವ್ಯಾಪಕವಾಗಿ ಸಂಬಂಧಿಸಿದ, ಇಂಟೆಲ್ ಉತ್ಕೃಷ್ಟವಾದ ಆಧುನೀಕೃತ ಚಿಪ್ ವಿನ್ಯಾಸ ಮಾಡುವ ಮತ್ತು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಮೂಲಭೂತವಾಗಿ ಇಂಜಿನಿಯರ್‌ಗಳಿಗೆ ಮತ್ತು ತಂತ್ರಜ್ಞರಿಗೆ ಹೆಸರುವಾಸಿಯಾಗಿದ್ದ ಇಂಟೆಲ್‌ನ 1990ರ ದಶಕದ "ಇಂಟೆಲ್ ಇನ್‌ಸೈಡ್" ಜಾಹೀರಾತು ಕಾರ್ಯಾವಳಿಯು ಅದರ ಮತ್ತು ಅದರ ಪೆಂಟಿಯಮ್‌ ಸಂಸ್ಕಾರಕಗಳ ಹೆಸರುಗಳನ್ನು ಚಿರಪರಿಚಿತವಾಗಿಸಿತು. ಇಂಟೆಲ್ SRAM ಮತ್ತು DRAM ಮೆಮರಿ ಚಿಪ್‌ಗಳ ಆರಂಭಿಕ ತಯಾರಕವಾಗಿತ್ತು ಹಾಗೂ ಇದು 1981ರವರೆಗೆ ಅದರ ಪ್ರಮುಖ ವ್ಯವಹಾರವಾಗಿತ್ತು. Wikipedia
ಸ್ಥಾಪನೆಯ ದಿನಾಂಕ
ಜುಲೈ 18, 1968
ವೆಬ್‌ಸೈಟ್
ಉದ್ಯೋಗಿಗಳು
124,800
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು