ಮುಖಪುಟNESN • SWX
add
ನೆಸ್ಲೆ
ಹಿಂದಿನ ಮುಕ್ತಾಯ ಬೆಲೆ
CHF 87.12
ದಿನದ ವ್ಯಾಪ್ತಿ
CHF 86.84 - CHF 88.80
ವರ್ಷದ ವ್ಯಾಪ್ತಿ
CHF 72.82 - CHF 98.62
ಮಾರುಕಟ್ಟೆ ಮಿತಿ
232.13ಬಿ CHF
ಸರಾಸರಿ ವಾಲ್ಯೂಮ್
5.01ಮಿ
P/E ಅನುಪಾತ
21.16
ಲಾಭಾಂಶ ಉತ್ಪನ್ನ
3.44%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
SWX
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(CHF) | ಡಿಸೆಂ 2024info | Y/Y ಬದಲಾವಣೆ |
---|---|---|
ಆದಾಯ | 23.24ಬಿ | -0.82% |
ಕಾರ್ಯಾಚರಣೆಯ ವೆಚ್ಚಗಳು | 6.91ಬಿ | 0.04% |
ನಿವ್ವಳ ಆದಾಯ | 2.62ಬಿ | -5.76% |
ನಿವ್ವಳ ಆದಾಯದ ಮಾರ್ಜಿನ್ | 11.27 | -4.97% |
ಪ್ರತಿ ಹಂಚಿಕೆಗೆ ಗಳಿಕೆಗಳು | — | — |
EBITDA | 4.31ಬಿ | -0.61% |
ಆದಾಯದ ಮೇಲಿನ ತೆರಿಗೆ ದರ | 23.27% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(CHF) | ಡಿಸೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 7.87ಬಿ | 34.52% |
ಒಟ್ಟು ಸ್ವತ್ತುಗಳು | 139.26ಬಿ | 10.05% |
ಒಟ್ಟು ಬಾಧ್ಯಸ್ಥಿಕೆಗಳು | 102.57ಬಿ | 13.76% |
ಒಟ್ಟು ಈಕ್ವಿಟಿ | 36.69ಬಿ | — |
ಬಾಕಿ ಉಳಿದಿರುವ ಷೇರುಗಳು | 2.57ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 6.24 | — |
ಸ್ವತ್ತುಗಳ ಮೇಲಿನ ಆದಾಯ | 6.98% | — |
ಬಂಡವಾಳದ ಮೇಲಿನ ಆದಾಯ | 9.70% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(CHF) | ಡಿಸೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 2.62ಬಿ | -5.76% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 4.85ಬಿ | -4.85% |
ಹೂಡಿಕೆಯಿಂದ ಬಂದ ನಗದು | -2.10ಬಿ | -11.75% |
ಹಣಕಾಸು ವಹಿವಾಟಿನಿಂದ ಬಂದ ನಗದು | -2.33ಬಿ | 6.77% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 346.50ಮಿ | -39.05% |
ಉಚಿತ ನಗದು ಹರಿವು | 1.64ಬಿ | 3.57% |
ಕುರಿತು
ನೆಸ್ಲೆ ವವೆಯಲ್ಲಿ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಸ್ವಿಟ್ಸರ್ಲೆಂಡ್‍ನ ಒಂದು ಬಹುರಾಷ್ಟ್ರೀಯ ಆಹಾರ ಮತ್ತು ಪೇಯ ಕಂಪನಿ. ಆದಾಯದಿಂದ ಅಳೆದಾಗ ಅದು ವಿಶ್ವದ ಅತ್ಯಂತ ದೊಡ್ಡ ಆಹಾರ ಕಂಪನಿಯೆನಿಸಿಕೊಂಡಿದೆ. ನೆಸ್ಲೆಯ ಉತ್ಪನ್ನಗಳು ಶಿಶು ಆಹಾರ, ಬಾಟಲೀಕೃತ ನೀರು, ಉಪಾಹಾರ ಧಾನ್ಯಗಳು, ಕಾಫಿ ಹಾಗು ಚಹಾ, ಸಿಹಿತಿಂಡಿಗಳು, ಕ್ಷೀರೋತ್ಪನ್ನಗಳು, ಐಸ್ ಕ್ರೀಂ, ಶೈತ್ಯೀಕೃತ ಆಹಾರ, ಸಾಕುಪ್ರಾಣಿ ಆಹಾರಗಳು, ಮತ್ತು ಲಘು ಆಹಾರಗಳನ್ನು ಒಳಗೊಂಡಿವೆ.
ನೆಸ್ಲೆಯ ಉತ್ಪನ್ನಗಳಲ್ಲಿ ಕೆಲವು ಸಣ್ಣ ಮಕ್ಕಳ ಆಹಾರ, ವೈದ್ಯಕೀಯ ಆಹಾರ, ಬಾಟಲ್ ನೀರು, ಉಪಹಾರ ಧಾನ್ಯಗಳು, ಕಾಫಿ ಮತ್ತು ಚಹಾ, ಮಿಠಾಯಿ, ಡೈರಿ ಉತ್ಪನ್ನಗಳು, ಐಸ್ ಕ್ರೀಮ್, ಹೆಪ್ಪುಗಟ್ಟಿದ ಆಹಾರ, ಪ್ರಾಣಿಗಳ ಆಹಾರಗಳು, ಮತ್ತು ತಿಂಡಿಗಳು ಸೇರಿವೆ. ಇಪ್ಪತ್ತೊಂಬತ್ತು ನೆಸ್ಲೆ ಬ್ರಾಂಡ್‍ಗಳು ಸಿಎಚ್‍ಎಫ಼್೧ ಬಿಲಿಯನ್ ವಾರ್ಷಿಕ ಮಾರಾಟವನ್ನು ಹೊಂದಿದೆ. ಇವುಗಳಲ್ಲಿ ಕೆಲವು ನೆಸ್ಪ್ರೆಸ್ಸೊ, ನೆಸ್ಕಫ಼ೆ, ಕಿಟ್ ಕ್ಯಾಟ್, ಸ್ಮಾರ್ಟಿಸ್, ನೆಸ್ಕ್ವಿಕ್, ಸ್ಟೊಫರ್'ಸ್, ವಿಟ್ಟೆಲ್, ಮತ್ತು ಮ್ಯಾಗಿ. Wikipedia
ಸ್ಥಾಪನೆಯ ದಿನಾಂಕ
1866
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
255,829