ಮುಖಪುಟNOK • NYSE
ನೋಕಿಯಾ
$4.18
ಗಂಟೆಗಳ ನಂತರ:
$4.21
(0.75%)+0.032
ಮುಚ್ಚಿದೆ: 26 ನವೆಂ, 06:33:42 PM GMT-5 · USD · NYSE · ಹಕ್ಕುನಿರಾಕರಣೆ
US ಪಟ್ಟಿಮಾಡಿರುವ ಭದ್ರತೆFI ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$4.21
ದಿನದ ವ್ಯಾಪ್ತಿ
$4.14 - $4.23
ವರ್ಷದ ವ್ಯಾಪ್ತಿ
$2.94 - $4.95
ಮಾರುಕಟ್ಟೆ ಮಿತಿ
23.29ಬಿ USD
ಸರಾಸರಿ ವಾಲ್ಯೂಮ್
23.52ಮಿ
CDP ಹವಾಮಾನ ಬದಲಾವಣೆಯ ಸ್ಕೋರ್
A-
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(EUR)ಸೆಪ್ಟೆಂ 2024Y/Y ಬದಲಾವಣೆ
ಆದಾಯ
4.33ಬಿ-8.13%
ಕಾರ್ಯಾಚರಣೆಯ ವೆಚ್ಚಗಳು
1.60ಬಿ0.82%
ನಿವ್ವಳ ಆದಾಯ
169.00ಮಿ21.58%
ನಿವ್ವಳ ಆದಾಯದ ಮಾರ್ಜಿನ್
3.9132.54%
ಪ್ರತಿ ಹಂಚಿಕೆಗೆ ಗಳಿಕೆಗಳು
0.0613.92%
EBITDA
615.00ಮಿ2.50%
ಆದಾಯದ ಮೇಲಿನ ತೆರಿಗೆ ದರ
33.94%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
8.76ಬಿ38.93%
ಒಟ್ಟು ಸ್ವತ್ತುಗಳು
37.88ಬಿ-6.56%
ಒಟ್ಟು ಬಾಧ್ಯಸ್ಥಿಕೆಗಳು
17.43ಬಿ-9.18%
ಒಟ್ಟು ಈಕ್ವಿಟಿ
20.45ಬಿ
ಬಾಕಿ ಉಳಿದಿರುವ ಷೇರುಗಳು
5.45ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
1.13
ಸ್ವತ್ತುಗಳ ಮೇಲಿನ ಆದಾಯ
2.44%
ಬಂಡವಾಳದ ಮೇಲಿನ ಆದಾಯ
3.70%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
169.00ಮಿ21.58%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
728.00ಮಿ340.26%
ಹೂಡಿಕೆಯಿಂದ ಬಂದ ನಗದು
-83.00ಮಿ-174.77%
ಹಣಕಾಸು ವಹಿವಾಟಿನಿಂದ ಬಂದ ನಗದು
-399.00ಮಿ-19.46%
ನಗದಿನಲ್ಲಿ ಆದ ಒಟ್ಟು ಬದಲಾವಣೆ
190.00ಮಿ137.92%
ಉಚಿತ ನಗದು ಹರಿವು
590.38ಮಿ207.22%
ಕುರಿತು
ನೋಕಿಯಾ ಕಾರ್ಪೊರೇಷನ್ ಒಂದು ಫಿನ್ಲೆಂಡ್ ಮೂಲದ ಬಹುರಾಷ್ಟ್ರೀಯ ಸಂಪರ್ಕ ಕಾರ್ಪೊರೇಶನ್ ಆಗಿದ್ದು ಇದರ ಪ್ರಧಾನ ಕಚೇರಿಯು ಫಿನ್ಲಂಡಿನ ರಾಜಧಾನಿಯಾದ ಹೆಲ್ಸಿಂಕಿಯ ನೆರೆಯಲ್ಲಿರುವ ಕೀಲನೀಮೀ, ಎಸ್ಪೂನಲ್ಲಿದೆ. Nokiaವು ಮೊಬೈಲ್ ಸಾಧನಗಳನ್ನು ತಯಾರಿಸುವುದು ಮತ್ತು ಇಂಟರ್ನೆಟ್ ಹಾಗೂ ಸಂಪರ್ಕ ಉದ್ಯಮಗಳನ್ನು ತಳುಕು ಹಾಕಿರುವುದು ಮಾತ್ರವಲ್ಲದೆ 120 ದೇಶಗಳ 128,445 ಜನರಷ್ಟು ಸಿಬ್ಬಂದಿವರ್ಗವನ್ನು ಹೊಂದಿದ್ದು 150ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲ್ಲಿ ಮಾರುಕಟ್ಟೆ ಹೊಂದಿರುವುದಲ್ಲದೆ EUR 50.7 ಬಿಲಿಯನ್ನಷ್ಟು ಜಾಗತಿಕ ವಾರ್ಷಿಕ ಆದಾಯವನ್ನು ಗಳಿಸುತ್ತಿದೆ ಮತ್ತು 2008ರ ಅಂಕಿ ಅಂಶಗಳ ಪ್ರಕಾರ 5.0 ಬಿಲಿಯನ್‌ನಷ್ಟು ಲಾಭ ಗಳಿಸಿದೆ. ಇದು ಪ್ರಪಂಚದ ಮೊಬೈಲ್ ಫೋನುಗಳ ಅತಿ ದೊಡ್ಡ ತಯಾರಕನೆನಿಸಿಕೊಂಡಿದೆ: Q3 2008 ಮತ್ತು Q2 2009ರಲ್ಲ್ಲಿಜಾಗತಿಕವಾಗಿ ಅದರ ಸಾಧನಗಳ ಮಾರುಕಟ್ಟೆ ಶೇರುಹೆಚ್ಚೂಕಡಿಮೆ 38%ನಷ್ಟಿದ್ದಿತು. Nokiaವು GSM, CDMA, ಮತ್ತು W-CDMA ಗಳನ್ನೊಳಗೊಂಡಂತೆ ಎಲ್ಲಾ ಪ್ರಮುಖ ಮಾರುಕಟ್ಟೆ ವಿಭಾಗಗಳು ಮತ್ತು ಪ್ರೋಟೊಕಾಲ್ಗಳಿಗೂ ಮೊಬೈಲ್ ಸಾಧನಗಳನ್ನು ತಯಾರಿಸುತ್ತದೆ. Nokia ಒದಗಿಸುವ ಇಂಟರ್ನೆಟ್ ಸೇವೆಗಳ ಮೂಲಕ ಜನರು ಸಂಗೀತ, ನಕ್ಷೆಗಳು, ಮಾಧ್ಯಮ, ಸಂದೇಶ ರವಾನೆ ಮತ್ತು ಆಟಗಳ ಅನುಭವಗಳನ್ನು ಪಡೆಯಲು ಸಾಧ್ಯವಾಗಿದೆ. Nokiaದ ಅಧೀನದಲ್ಲಿರುವ Nokia Siemens Networksವು ದೂರಸಂಪರ್ಕ ಜಾಲಸಾಧನಗಳನ್ನು ತಯಾರಿಸುವುದಲ್ಲದೆ, ಪರಿಹಾರ ಮತ್ತು ಸೇವೆಗಳನ್ನೂ ಒದಗಿಸುತ್ತದೆ. ಈ ಕಂಪೆನಿಯು ತನ್ನ ಸಂಪೂರ್ಣ ಸ್ವಾಧೀನದಲ್ಲಿರುವ ಉಪವಿಭಾಗವಾದ Navteq ಮೂಲಕ ಡಿಜಿಟಲ್ ನಕ್ಷೆಯ ಮಾಹಿತಿಯನ್ನೂ ಒದಗಿಸುತ್ತದೆ. Wikipedia
ಸ್ಥಾಪನೆಯ ದಿನಾಂಕ
ಮೇ 12, 1865
ವೆಬ್‌ಸೈಟ್
ಉದ್ಯೋಗಿಗಳು
86,689
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು