ಮುಖಪುಟTATACONSUM • NSE
add
ಟಾಟಾ ಟೀ
ಹಿಂದಿನ ಮುಕ್ತಾಯ ಬೆಲೆ
₹1,168.90
ದಿನದ ವ್ಯಾಪ್ತಿ
₹1,152.40 - ₹1,180.50
ವರ್ಷದ ವ್ಯಾಪ್ತಿ
₹882.90 - ₹1,247.37
ಮಾರುಕಟ್ಟೆ ಮಿತಿ
1.15ಟ್ರಿ INR
ಸರಾಸರಿ ವಾಲ್ಯೂಮ್
1.90ಮಿ
P/E ಅನುಪಾತ
88.82
ಲಾಭಾಂಶ ಉತ್ಪನ್ನ
0.66%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಮಾರ್ಚ್ 2025info | Y/Y ಬದಲಾವಣೆ |
---|---|---|
ಆದಾಯ | 46.08ಬಿ | 17.35% |
ಕಾರ್ಯಾಚರಣೆಯ ವೆಚ್ಚಗಳು | 14.64ಬಿ | 25.44% |
ನಿವ್ವಳ ಆದಾಯ | 3.45ಬಿ | 59.19% |
ನಿವ್ವಳ ಆದಾಯದ ಮಾರ್ಜಿನ್ | 7.48 | 35.51% |
ಪ್ರತಿ ಹಂಚಿಕೆಗೆ ಗಳಿಕೆಗಳು | 3.14 | -27.68% |
EBITDA | 6.18ಬಿ | 7.95% |
ಆದಾಯದ ಮೇಲಿನ ತೆರಿಗೆ ದರ | 26.02% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 31.10ಬಿ | 15.65% |
ಒಟ್ಟು ಸ್ವತ್ತುಗಳು | 319.78ಬಿ | 14.12% |
ಒಟ್ಟು ಬಾಧ್ಯಸ್ಥಿಕೆಗಳು | 105.87ಬಿ | 0.02% |
ಒಟ್ಟು ಈಕ್ವಿಟಿ | 213.90ಬಿ | — |
ಬಾಕಿ ಉಳಿದಿರುವ ಷೇರುಗಳು | 988.11ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 5.77 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 4.95% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 3.45ಬಿ | 59.19% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಟಾಟಾ-ಟೆಟ್ಲಿ ಎಂದು ಕರೆಯಲ್ಪಡುವ ಟಾಟಾ ಟೀ ಲಿಮಿಟೆಡ್ ಜಗತ್ತಿನಲ್ಲಿಯೇ ಚಹಾ ಉತ್ಪನ್ನಗಳ ಎರಡನೇ ಬೃಹತ್ ಪ್ರಮಾಣದ ತಯಾರಕರು ಮತ್ತು ವಿತರಕರು ಆಗಿರುತ್ತಾರೆ.ಭಾರತದಟಾಟಾ ಗ್ರೂಪ್‌ನ ಸ್ವಾಧೀನಕ್ಕೊಳಪಟ್ಟ ಟಾಟಾ ಟೀ ಲಿಮಿಟೆಡ್ ವ್ಯಾಪಾರ ವಹಿವಾಟಿನ ಟೀಯು ಟಾಟಾ ಟೀ, ಟೆಟ್ಲಿ, ಗುಡ್ ಅರ್ತ್ ಟೀಸ್ ಮತ್ತು ಜೆಇಎಮ್‌ಸಿಎ ಎಂಬ ಪ್ರಮುಖ ಮುದ್ರಾಂಕಿತ ಸರಕುಗಳ ವ್ಯಾಪಾರದಡಿಯಲ್ಲಿದೆ. ಪ್ರಸ್ತುತ, ಭಾರತದಲ್ಲಿ ಟಾಟಾ ಟೀಯು ಬೃಹತ್ ಪ್ರಮಾಣದ ಬ್ರ್ಯಾಂಡೆಡ್ ಚಹಾ ಸರಕಾಗಿದೆ. ಹಾಗೇಯುನೈಟೆಡ್ ಕಿಂಗ್ ಡಂ ಮತ್ತು ಕೆನಡಾಗಳಲ್ಲಿ ಟೆಟ್ಲಿಯು ಬಹುದೊಡ್ಡ ಚಹಾ ಕಂಪೆನಿಯಾಗಿದೆ. ಗಾತ್ರದಲ್ಲಿ ಅಂದರೆ ವ್ಯಾಪಾರ ಪ್ರಮಾಣ ಆಧರಿಸಿ ಎರಡನೇ ದೊಡ್ಡ ಚಹಾ ಕಂಪೆನಿಯು ಯುನೈಟೆಡ್ ಸ್ಟೇಟ್ಸ್ ನಲ್ಲಿದೆ. ಹಾಗೂ ಝೆಕ್ ರಿಪಬ್ಲಿಕ್ನ ಮುಂದಾಳತ್ವದ ಟೀ ಕಂಪನಿ ಎಂದರೆ ಜೆಇಎಮ್‌ಸಿಎ. Wikipedia
ಸ್ಥಾಪನೆಯ ದಿನಾಂಕ
1962
ವೆಬ್‌ಸೈಟ್
ಉದ್ಯೋಗಿಗಳು
9,010