ಮುಖಪುಟVRSN • NASDAQ
ವೆರಿಸೈನ್
$240.16
ಗಂಟೆಗಳ ನಂತರ:
$241.50
(0.56%)+1.34
ಮುಚ್ಚಿದೆ: 3 ಮಾರ್ಚ್, 04:28:30 PM GMT-5 · USD · NASDAQ · ಹಕ್ಕುನಿರಾಕರಣೆ
ಸ್ಟಾಕ್US ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$237.88
ದಿನದ ವ್ಯಾಪ್ತಿ
$237.75 - $242.23
ವರ್ಷದ ವ್ಯಾಪ್ತಿ
$167.05 - $242.23
ಮಾರುಕಟ್ಟೆ ಮಿತಿ
23.08ಬಿ USD
ಸರಾಸರಿ ವಾಲ್ಯೂಮ್
785.04ಸಾ
P/E ಅನುಪಾತ
30.02
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಡಿಸೆಂ 2024Y/Y ಬದಲಾವಣೆ
ಆದಾಯ
395.40ಮಿ3.94%
ಕಾರ್ಯಾಚರಣೆಯ ವೆಚ್ಚಗಳು
83.20ಮಿ10.05%
ನಿವ್ವಳ ಆದಾಯ
191.50ಮಿ-27.65%
ನಿವ್ವಳ ಆದಾಯದ ಮಾರ್ಜಿನ್
48.43-30.40%
ಪ್ರತಿ ಹಂಚಿಕೆಗೆ ಗಳಿಕೆಗಳು
2.00-23.08%
EBITDA
272.60ಮಿ2.21%
ಆದಾಯದ ಮೇಲಿನ ತೆರಿಗೆ ದರ
22.81%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಡಿಸೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
599.90ಮಿ-35.24%
ಒಟ್ಟು ಸ್ವತ್ತುಗಳು
1.41ಬಿ-19.58%
ಒಟ್ಟು ಬಾಧ್ಯಸ್ಥಿಕೆಗಳು
3.36ಬಿ1.03%
ಒಟ್ಟು ಈಕ್ವಿಟಿ
-1.96ಬಿ
ಬಾಕಿ ಉಳಿದಿರುವ ಷೇರುಗಳು
94.60ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
-11.54
ಸ್ವತ್ತುಗಳ ಮೇಲಿನ ಆದಾಯ
45.98%
ಬಂಡವಾಳದ ಮೇಲಿನ ಆದಾಯ
-517.46%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಡಿಸೆಂ 2024Y/Y ಬದಲಾವಣೆ
ನಿವ್ವಳ ಆದಾಯ
191.50ಮಿ-27.65%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
231.50ಮಿ13.37%
ಹೂಡಿಕೆಯಿಂದ ಬಂದ ನಗದು
-20.70ಮಿ-119.88%
ಹಣಕಾಸು ವಹಿವಾಟಿನಿಂದ ಬಂದ ನಗದು
-270.50ಮಿ-19.53%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-60.60ಮಿ-173.45%
ಉಚಿತ ನಗದು ಹರಿವು
182.32ಮಿ-1.73%
ಕುರಿತು
ವೆರಿಸೈನ್, ಇನ್ಕಾ. ಒಂದು ಅಮೆರಿಕನ್ ಕಂಪನಿಯಾಗಿದ್ದು ಇದು ಮೌಂಟೇನ್ ವಿವ್, CA ನಲ್ಲಿ ತನ್ನ ಕೇಂದ್ರದ ಮೂಲಸ್ಥಾನ ಹೊಂದಿದೆ.ನೆಟ್ವರ್ಕ್ ಮೂಲಭೂತ ಅಗತ್ಯಗಳ ಕಾರ್ಯಚಟುವಟಿಕೆಯ ವಿಭಿನ್ನ ಕೆಲಸ ನಿರ್ವಹಿಸುತ್ತದೆ. ಇದು ಎರಡು ಇಂಟರ್ ನೆಟ್'ಗಳ ಹದಿಮೂರುರೂಟ್ ನೇಮ್ ಸರ್ವರ್ ಗಳು, ಒಟ್ಟಾರೆ ಉನ್ನತ-ಮಟ್ಟದ ಪರಿಧಿಗಳನ್ನು .com, .net, .cc, .name ಮತ್ತು .tvಇವುಗಳಿಗಾಗಿ ಹೊಂದಿದೆ. ವೆರಿಸೈನ್ ಹಲವಾರು ಭದ್ರತಾ ಸೇವೆಗಳನ್ನೂ ಒದಗಿಸುತ್ತಿದೆ.ಡಿಜಿಟಲ್ ಸರ್ಟಿಫಿಕೇಶನ್ ಗಳು, ಮತ್ತು ಆಡಳಿತಾತ್ಮಕ PKI ಅನ್ನು ಟು-ಫ್ಯಾಕ್ಟರ್ ಅಥೆಂಟಿಕೇಶನ್ ಗಳಿಗೆ ತನ್ನ ಸಂರಕ್ಷಣಾ ಕವಚ ನೀಡುವ ಸೇವೆ ಒದಗಿಸುತ್ತದೆ. ಈ ಎಲ್ಲಾ ಗುಂಪು ಅಥವಾ ಸಮೂಹ ಸೇವೆಗಳನ್ನು ಕಂಪನಿಯು ಒಂದೇ ಲಾಂಛನದಡಿ ತಂದು ಅದನ್ನು 'ಟ್ರಸ್ಟೆಡ್ ಇಂತರ್ ನೆಟ್ ಇನ್ ಫ್ರಾಸ್ಟ್ರಕ್ಚರ್ 'ಸೇವೆಯಡಿ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಈ ಕಂಪನಿಯ ಹಿಂದಿನ ಶುಲ್ಕ ನೀಡುವ ಕಾರ್ಯನಿರೂಪಿತ ಪೇಮೆಂಟ್ ಸೇವಾ ಅಂಗಸಂಸ್ಥೆಯನ್ನು eBay ಗೆ 2005 ರಲ್ಲಿ ಮಾರಾಟ ಮಾಡಿತು. ವೆರಿಸೈನ್ ನ CFO ಬ್ರೇನ್ ರಾಬಿನ್ಸ್ ಅವರ 2010 ಆಗಷ್ಟ್ ನಲ್ಲಿನ ಪ್ರಕಟನೆ ಪ್ರಕಾರ ಕಂಪನಿಯನ್ನು ನಾರ್ದರ್ನ್ ವರ್ಜಿನಿಯಾದಲ್ಲಿನ ಡಲ್ಲೆಸ್ ಗೆ 2011 ರ ವೇಳೆಗೆ ವರ್ಗಾಯಿಸಲಾಗುತ್ತಿದ್ದು ಯಾಕೆಂದರೆ ಕಂಪನಿಯ 95% ರಷ್ಟು ವಹಿವಾಟು ಈಸ್ಟ್ ಕೋಸ್ಟ್ ಪೂರ್ವ ಕರಾವಳಿ ಹತ್ತಿರವೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 1995
ವೆಬ್‌ಸೈಟ್
ಉದ್ಯೋಗಿಗಳು
931
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು